Tag: Smart class

ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ `ಸ್ಮಾರ್ಟ್ ಕ್ಲಾಸ್’ ತರಗತಿಗೆ ಚಾಲನೆ
ಮೈಸೂರು

ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ `ಸ್ಮಾರ್ಟ್ ಕ್ಲಾಸ್’ ತರಗತಿಗೆ ಚಾಲನೆ

December 4, 2018

ಮೈಸೂರು: ಜಪಾನ್ ದೇಶದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವ ರೆಗೂ `ಸ್ಮಾರ್ಟ್‍ಕ್ಲಾಸ್’ ತರಗತಿಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಬೇಕಾದ ತಂತ್ರಾಂಶವನ್ನು ಅಲ್ಲಿನ ಸರ್ಕಾರ ಒದಗಿಸಿದೆ ಎಂದು ಮಿಸ್ಟಿಬಿಸಿ ಕಂಪನಿ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ಕವಾಮೋಟೋ ತಿಳಿಸಿದರು. ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿ ಯರ ಬಾಲಮಂದಿರ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರ ಮೈಸೂರು ಘಟಕ ಹಾಗೂ ಮಿಸ್ಟಿಬಿಸಿ ಕಂಪನಿ, ವಿದ್ವತ್ ಇನೋವೇಟಿವ್…

Translate »