Tag: Snake Shyam

ತರಕಾರಿ ಅಂಗಡಿಯಲ್ಲಿ ಅಡಗಿದ್ದ ನಾಗರಹಾವು
ಮೈಸೂರು

ತರಕಾರಿ ಅಂಗಡಿಯಲ್ಲಿ ಅಡಗಿದ್ದ ನಾಗರಹಾವು

December 4, 2018

ಮೈಸೂರು: ಹಾವುಗಳು ಪೊದೆ, ಬಿಲಗಳಲ್ಲಿ ಮಾತ್ರ ಇರು ವುದಿಲ್ಲ. ಮನೆಗಳಲ್ಲಿ, ಅಂಗಡಿ ಮಳಿಗೆ ಗಳಲ್ಲೂ ಅಡಗಿರು ವುದು ಇತ್ತೀಚೆಗೆ ಬೆಳ ಕಿಗೆ ಬರುತ್ತಿದೆ. ಅದ ರಲ್ಲೂ ನಗರ ಪ್ರದೇ ಶದ ಕಾಂಕ್ರಿಟ್ ಕಾಡಿ ನಲ್ಲಿ ಹಾವುಗಳು ನೆಲೆ ಇಲ್ಲದೆ ಕಂಗೆಟ್ಟು, ಸಿಕ್ಕಸಿಕ್ಕ ಕಡೆ ಆಹಾರ ಹಾಗೂ ಆಶ್ರಯ ಪಡೆಯುತ್ತಿವೆ. ಸದಾ ಗ್ರಾಹಕ ದಟ್ಟಣೆ, ಭಾರೀ ಸದ್ದು ಇರುವಂತಹ ದೇವರಾಜ ಮಾರುಕಟ್ಟೆ ಯಲ್ಲೇ ನಾಗರ ಹಾವು ತನಗೆ ಇದೇ ಸುರಕ್ಷಿತ ಸ್ಥಾನವೆಂದು ನೆಲೆ ಕಂಡುಕೊಂಡಿತ್ತು. `ಸಂತೆಯೊಳಗೊಂದು ಮನೆಯ ಮಾಡಿ…

Translate »