Tag: Sri Rameshwara Temple

ಅವಸಾನದತ್ತ ಸಾಗಿದೆ ಶ್ರೀರಾಮೇಶ್ವರ ದೇಗುಲ
ಹಾಸನ

ಅವಸಾನದತ್ತ ಸಾಗಿದೆ ಶ್ರೀರಾಮೇಶ್ವರ ದೇಗುಲ

July 16, 2018

ರಾಮನಾಥಪುರ: ತ್ರೇತಾ ಯುಗದ ಐತಿಹ್ಯ ಸಾರುವ ಇಲ್ಲಿನ ಸುಪ್ರಸಿದ್ಧ ಚರ್ತುಯುಗ ಮೂರ್ತಿ ಶ್ರೀ ರಾಮೇಶ್ವರ ದೇವಸ್ಥಾನವು ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಅವಸಾನದತ್ತ ಸಾಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಶತಮಾನಗಳಷ್ಟು ಪುರಾತನವಾದ ರಾಮೇಶ್ವರ ದೇವಸ್ಥಾನವು ಜೀವನದಿ ಕಾವೇರಿ ದಡದಲ್ಲಿದ್ದು, ಇಲ್ಲಿನ ಶಿವಲಿಂಗ ಶ್ರೀರಾಮೇಶ್ವರಸ್ವಾಮಿ ಗೋಪುರ, ರಾಜ ಗೋಪುರ ಹಾಗೂ ದೇವಸ್ಥಾನದ ಸುತ್ತಲಿನ ತಡೆಗೋಡೆಗಳ ಮೇಲೆ ಗಿಡ ಗಂಟಿಗಳು ಬೆಳೆದು ದೇವಸ್ಥಾನದ ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದೆ. ಇತ್ತೀಚೆಗೆ ನಿರಂತರವಾಗಿ ಸುರಿಯು ತ್ತಿರುವ ಮಳೆಯಿಂದ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯ ಗರ್ಭಗುಡಿ ಸೇರಿ…

Translate »