Tag: Stray Dogs

ವಿಷಪ್ರಾಶನ; ಮೈಸೂರಲ್ಲಿ 5 ಬೀದಿನಾಯಿ ಸಾವು
ಮೈಸೂರು

ವಿಷಪ್ರಾಶನ; ಮೈಸೂರಲ್ಲಿ 5 ಬೀದಿನಾಯಿ ಸಾವು

June 13, 2020

ಮೈಸೂರು, ಜೂ.12(ಎಂಟಿವೈ)- ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಫೋಟಕವಿಟ್ಟ ಅನಾನಸ್ ನೀಡಿ ಹತ್ಯೆ ಮಾಡಿದ ಪ್ರಕರಣದ ನೆನಪಿನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ಮೈಸೂರಲ್ಲಿ ದುರುಳರು ವಿಷವಿಕ್ಕಿ 5 ಬೀದಿನಾಯಿಗಳನ್ನು ಕೊಂದಿದ್ದಾರೆ. 10ಕ್ಕೂ ಹೆಚ್ಚು ಬೀದಿನಾಯಿಗಳ ಸಾವು ಬದುಕಿನ ನಡುವೆ ಹರಾಡುತ್ತಿವೆ. ಮೈಸೂರಿನ ಟಿ.ಕೆ.ಲೇಔಟ್‍ನ ಕವಿತಾ ಬೇಕರಿ ಹಾಗೂ ಸುತ್ತಲಿನ ರಸ್ತೆಗಳಲ್ಲಿದ್ದ 15ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಗುರುವಾರ ಮಧ್ಯಾಹ್ನ ವಿಷಪೂರಿತ ಆಹಾರ ನೀಡಿದ್ದಾರೆ. ವಿಷಾಹಾರ ಸೇವಿಸಿದ ನಾಯಿಗಳು ಕೆಲ ಹೊತ್ತಲ್ಲೇ ರಸ್ತೆಯಂಚಲ್ಲಿ, ಪಾದಚಾರಿ ಮಾರ್ಗದಲ್ಲಿ ನರಳುತ್ತಾ ಬಿದ್ದಿವೆ. ಮೊದಲಿಗೆ ನಾಯಿಗಳ ಸ್ಥಿತಿಯನ್ನು…

Translate »