Tag: T. Venkataram

`ಮೈಸೂರು ಪತ್ರಿಕೆ’ ಸಂಪಾದಕ ಟಿ.ವೆಂಕಟರಾಮ್ ನಿಧನ
ಮೈಸೂರು

`ಮೈಸೂರು ಪತ್ರಿಕೆ’ ಸಂಪಾದಕ ಟಿ.ವೆಂಕಟರಾಮ್ ನಿಧನ

May 31, 2018

ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ, `ಮೈಸೂರು ಪತ್ರಿಕೆ’ ಸಂಪಾದಕ ಟಿ.ವೆಂಕಟರಾಮ್ ಬುಧವಾರ ಮಧ್ಯಾಹ್ನ ವಿದ್ಯಾರಣ್ಯಪುರಂನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ವೃತರು ಏಳು ಪುತ್ರಿಯರು ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಮೇ 31ರ ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮೈಸೂರಿನಲ್ಲಿ 75 ವರ್ಷಗಳಿಗೂ ಹೆಚ್ಚು ಕಾಲದಿಂದ ಸತತವಾಗಿ ಪ್ರಕಟವಾಗುತ್ತಿರುವ `ಮೈಸೂರು ಪತ್ರಿಕೆ’ಯ ಸಂಸ್ಥಾಪಕರಾದ ತಮ್ಮ ತಂದೆ ಟಿ.ನಾರಾಯಣ…

Translate »