Tag: TDS

ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಸೇವೆಗೆ ಶೇ.2 ಟಿಡಿಎಸ್ ಕಟಾಯಿಸಿ ಸರ್ಕಾರಕ್ಕೆ ಕಟ್ಟಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಸೇವೆಗೆ ಶೇ.2 ಟಿಡಿಎಸ್ ಕಟಾಯಿಸಿ ಸರ್ಕಾರಕ್ಕೆ ಕಟ್ಟಲು ಅಧಿಕಾರಿಗಳಿಗೆ ಸೂಚನೆ

September 27, 2018

ಮೈಸೂರು: ವಾಣಿಜ್ಯ ತೆರಿಗೆ ಇಲಾಖೆ, ವಿಭಾಗೀಯ ಸರಕು ಮತ್ತು ಸೇವಾ ಕಚೇರಿ ಹಾಗೂ ಜಿಲ್ಲಾ ಖಜಾನೆ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸರಕು ಮತ್ತು ಸೇವಾ ಕಾಯ್ದೆ 2017ರಡಿ ಬಟವಾಡೆ ಅಧಿಕಾರಿಗಳು ತೆರಿಗೆ (ಟಿಡಿಎಸ್) (TDS- Tax deducted at source) ಕಟಾಯಿಸುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿ ಗಳಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಸಿಪಿಡಬ್ಲ್ಯೂಡಿ, ಪಿಡಬ್ಲ್ಯೂಡಿ, ಶಿಕ್ಷಣ, ಜಿಲ್ಲಾ ಪಂಚಾ ಯತ್, ಮುಡಾ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ವಿವಿಧ…

Translate »