Tag: TJS George

ಭಾರತದಲ್ಲಿ ವಂಶಾಡಳಿತಕ್ಕೆ  ಇಂದಿರಾಗಾಂಧಿಯೇ ಜವಾಬ್ದಾರರು
ಮೈಸೂರು

ಭಾರತದಲ್ಲಿ ವಂಶಾಡಳಿತಕ್ಕೆ ಇಂದಿರಾಗಾಂಧಿಯೇ ಜವಾಬ್ದಾರರು

March 15, 2019

ಮೈಸೂರು: ಕಳೆದ 70 ವರ್ಷಗಳ ಸ್ವತಂತ್ರ ಭಾರತದ ಅವಧಿಯನ್ನು ಖ್ಯಾತ ಹಿರಿಯ ಪತ್ರಕರ್ತ, ‘ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಸಂಪಾ ದಕೀಯ ಸಲಹೆಗಾರ ಟಿಜೆಎಸ್ ಜಾರ್ಜ್, ನಾಲ್ಕು ಹಂತಗಳಾಗಿ ವಿಂಗಡಿಸಿ, ವಿಶ್ಲೇಷಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇಂಗ್ಲಿಷ್ ಮತ್ತು ಪತ್ರಿಕೋ ದ್ಯಮ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಜಯಲಕ್ಷ್ಮ ಮ್ಮಣ್ಣಿ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಆಂಗ್ಲ ಭಾಷೆ, ಸಾಹಿತ್ಯ ಮತ್ತು ಮಾಧ್ಯಮ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1950ರ…

Translate »