Tag: traffic police

ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ
ಮೈಸೂರು

ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ

April 28, 2018

ಮೈಸೂರು, ಏ. 27(ಆರ್‍ಕೆ)- 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಇಂದು ದೇವರಾಜ ಸಂಚಾರ ಠಾಣೆ ಪೊಲೀಸರಿಂದ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮಹಾನಿಂಗ ಎನ್. ನಂದಗಾವಿ ಅವರು ರಕ್ತದಾನ ಶಿಬಿರವನ್ನು ಉದ್ಘಾ ಟಿಸಿದರು. ಜೀವಧಾರಾ ನಿಧಿ ಸಂಸ್ಥೆಯ ಡಾ. ವಚನ ಮತ್ತು ಸಿಬ್ಬಂದಿ ಸಂಚಾರ ಪೊಲೀಸರು ಮತ್ತು ಸಾರ್ವಜನಿಕರಿಂದ ರಕ್ತ ಸಂಗ್ರಹ ಮಾಡಿದರು. ದೇವರಾಜ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್…

Translate »