Tag: UKG

ಇಂದಿನಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ
ಮೈಸೂರು

ಇಂದಿನಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

November 8, 2021

ಮೈಸೂರು, ನ.೭(ಎಂಟಿವೈ)- ಕೊರೊನಾ ಅಲೆಯ ಕಾರಣ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ, ಯುಕೆಜಿ) ತರಗತಿ ಗಳು ನಾಳೆ (ನವೆಂಬರ್ ೮) ಯಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ೨೫೩೬ ವಿದ್ಯಾರ್ಥಿ ಗಳು ಎಲ್‌ಕೆಜಿಗೂ, ೩೩೪೦ ವಿದ್ಯಾರ್ಥಿಗಳು ಯುಕೆಜಿ ತರಗತಿಗೂ ಹಾಜರಾಗುವ ಸಂಭವವಿದೆ. ಮೈಸೂರು ಜಿಲ್ಲೆಯಲ್ಲಿ ೧,೮೭೬ ಸರ್ಕಾರಿ ಪ್ರಾಥಮಿಕ ಶಾಲೆ, ೧೩೨ ಅನುದಾನಿತ, ೫೮೨ ಅನುದಾನ ರಹಿತ ಹಾಗೂ ಇನ್ನಿತರ ೩೧ ಶಾಲೆಗಳು ಸೇರಿದಂತೆ ೨,೬೨೫ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ೧೨ ಸರ್ಕಾರಿ ಪ್ರಾಥಮಿಕ…

Translate »