Tag: Umesh Katti

ರಾಜ್ಯ ವಿಭಜನೆಗೆ ಮತ್ತೆ ‘ಕತ್ತಿ’ ವರಸೆ!
ಮೈಸೂರು

ರಾಜ್ಯ ವಿಭಜನೆಗೆ ಮತ್ತೆ ‘ಕತ್ತಿ’ ವರಸೆ!

October 19, 2019

ಬೆಂಗಳೂರು: ಜಿಲ್ಲೆ ಗಳ ಪುನರ್ ರಚನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿ ರುವ ಬೆನ್ನಲ್ಲೇ ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಉತ್ತರ ಕರ್ನಾಟಕದ ಅಭಿವೃದ್ಧಿ ಯಾಗಬೇಕಾದರೆ ರಾಜ್ಯ ವಿಭಜನೆಯಾಗಲೇ ಬೇಕೆಂದು ಒತ್ತಾಯಿಸಿದ್ದಾರೆ. ಕರ್ನಾಟಕವನ್ನು ವಿಭಜನೆ ಮಾಡುವ ಪ್ರಸ್ತಾಪ ವಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸುದ್ದಿಗೋಷ್ಠಿಯಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ರೈತರಿಗೆ ದಕ್ಕ ಬೇಕಾದ ನೀರನ್ನು ಮಹಾರಾಷ್ಟ್ರಕ್ಕೆ ನೀಡುತ್ತೇವೆ ಎಂದು ಮುಖ್ಯ ಮಂತ್ರಿಯವರು ಹೇಳಿದ್ದಾರೆ. ಅವರಿಗೇನಾದರೂ ಬುದ್ಧಿ ಇದೆಯಾ…

Translate »