Tag: Valmiki Jayanthi

ಆಕರ್ಷಕ ವರ್ಣರಂಜಿತ ವಾಲ್ಮೀಕಿ ಜಯಂತಿ ಮೆರವಣಿಗೆ: ಗಮನ ಸೆಳೆದ ನಾನಾ ಕಲಾ ತಂಡಗಳು, ಸ್ತಬ್ಧಚಿತ್ರಗಳು
ಮೈಸೂರು

ಆಕರ್ಷಕ ವರ್ಣರಂಜಿತ ವಾಲ್ಮೀಕಿ ಜಯಂತಿ ಮೆರವಣಿಗೆ: ಗಮನ ಸೆಳೆದ ನಾನಾ ಕಲಾ ತಂಡಗಳು, ಸ್ತಬ್ಧಚಿತ್ರಗಳು

October 25, 2018

ಮೈಸೂರು: ಕಳೆದ ಶುಕ್ರವಾರವಷ್ಟೇ ನಡೆದ ದಸರಾ ಮಹೋತ್ಸ ವದ ವಿಜೃಂಭಣೆಯ ಜಂಬೂ ಸವಾರಿ ಮೆರವಣಿಗೆಯಂತೆ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅದ್ಧೂರಿ ಮೆರವಣಿಗೆ ಮತ್ತೆ ಅದೇ ಸಂಭ್ರಮ ನೆನಪಿಗೆ ತಂದಿತು. ಮಿನಿ ಜಂಬೂ ಸವಾರಿ ಮೆರವಣಿಗೆ ಎನ್ನುವಷ್ಟು ಸಡಗರದಿಂದ ವಾಲ್ಮೀಕಿ ಜಯಂತಿ ಮೆರವಣಿಗೆ ನಡೆದದ್ದು ವಿಶೇಷ. ವಾಲ್ಮೀಕಿ ಕುಳಿತ ಭಂಗಿಯ ಪ್ರತಿಮೆ ಒಳಗೊಂಡು ಶೃಂಗಾರಗೊಂಡ ಸ್ತಬ್ಧಚಿತ್ರ, ಪೂಜಾ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು, ನಾಯಕ ಸಮುದಾಯದ ಮಹನೀಯರ ವೇಷಧಾರಿಗಳು ಹಾಗೂ ಹುಲಿವೇಷಧಾರಿಗಳು,…

Translate »