Tag: Varuna Lake

ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗೆ ಸಚಿವರಿಂದ ಚಾಲನೆ
ಮೈಸೂರು

ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗೆ ಸಚಿವರಿಂದ ಚಾಲನೆ

October 6, 2018

ಮೈಸೂರು: ಮೈಸೂರು ತಾಲೂಕು, ವರುಣಾ ಕೆರೆಯಲ್ಲಿ ಶಾಶ್ವತ ಜಲ ಸಾಹಸ ಕ್ರೀಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದು ಚಾಲನೆ ನೀಡಿದರು. ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯರೊಂದಿಗೆ ಬೋಟ್‍ನಲ್ಲಿ ಜಾಲಿ ರೈಡ್ ಮಾಡುವ ಮೂಲಕ ಸಚಿವದ್ವಯರು ಜಲ ಸಾಹಸ ಕ್ರೀಡೆಗೆ ಚಾಲನೆ ನೀಡಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಜಿ.ಟಿ.ದೇವೇಗೌಡರು, ಕೇವಲ ದಸರಾ ಸಂದರ್ಭ ಆಯೋಜಿಸುತ್ತಿದ್ದ ಕ್ರೀಡೆಗೆ ಉತ್ತಮ ಪ್ರತಿಕ್ರಿಯೆ ಬರು ತ್ತಿದ್ದರಿಂದ ಇದೀಗ ವರುಣಾ ಕೆರೆಯಲ್ಲಿ…

Translate »