Tag: VC Canal

ನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿ
ಮೈಸೂರು

ನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿ

November 25, 2018

ಮಂಡ್ಯ: ವಿಶ್ವೇಶ್ವರಯ್ಯ ಉಪನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲ ಸಮಾಧಿಯಾಗಿರುವ ದಾರುಣ ಘಟನೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ಶನಿವಾರ ಸಂಭವಿಸಿದ್ದು, ಅದೃಷ್ಟ ವಶಾತ್ ಓರ್ವ ಬಾಲಕ ಹಾಗೂ ಯುವಕ ಬದುಕುಳಿದಿದ್ದಾರೆ. ಮಂಡ್ಯ-ಪಾಂಡವಪುರ ಮಾರ್ಗದ ಕನಗನಮರಡಿ ಹಾಗೂ ವದೇಸಮುದ್ರ ಗ್ರಾಮಗಳ ನಡುವಿನ ವಿಶ್ವೇಶ್ವರಯ್ಯ ಉಪನಾಲೆಗೆ ಶನಿವಾರ ಮಧ್ಯಾಹ್ನ 12.15 ಗಂಟೆ ಸುಮಾರಿಗೆ `ರಾಜ್ ಕುಮಾರ್’ ಖಾಸಗಿ ಬಸ್, ಉರುಳಿ ಬಿದ್ದು, 15 ಮಹಿಳೆಯರು, 6 ಪುರುಷರು ಹಾಗೂ 9 ಮಕ್ಕಳು ಸೇರಿದಂತೆ ಒಟ್ಟು…

Translate »