Tag: Vijaya Vittala PU College

ಮೈಸೂರಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ

July 30, 2018

ಮೈಸೂರು:  ಸಂಗೀತ, ನಾಟಕ, ಚಿತ್ರಕಲೆ ಹಾಗೂ ಅಕ್ಷರ ಭ್ಯಾಸ ಹೇಳಿಕೊಡುವ ಗುರುಗಳನ್ನು ಮಾಧ್ಯಮಗಳಲ್ಲಿ ಬಹಳ ಕೆಟ್ಟದ್ದಾಗಿ ಬಿಂಬಿಸು ತ್ತಿರುವುದು ಬೇಸರ ಸಂಗತಿ ಎಂದು ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಸತ್ಯ ಪ್ರಸಾದ್ ಅಭಿಪ್ರಾಯಪಟ್ಟರು. ಸರಸ್ವತಿ ಪುರಂನಲ್ಲಿರುವ ವಿಜಯ ವಿಠಲ ಕಾಲೇಜು ಆವರಣದ ವಿಶ್ವೇಶ ತೀರ್ಥ ಮಂಟಪದಲ್ಲಿ ಕರಾವಳಿ ಯಕ್ಷಗಾನ ಕೇಂದ್ರ, ಬೆಂಗಳೂರಿನ ಕರ್ನಾಟಕ ಯಕ್ಷ ಗಾನ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿದ್ದ `ಯಕ್ಷಗಾನ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು. ಇತ್ತೀಚೆಗೆ ಮಕ್ಕಳಲ್ಲಿ, ಗುರುಗಳ ಬಗ್ಗೆ ತಾತ್ಸಾರ ಮನೋಭಾವ…

ಜೆ.ಇ.ಇ.ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಯ್ಕೆ
ಮೈಸೂರು

ಜೆ.ಇ.ಇ.ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಯ್ಕೆ

June 19, 2018

ಮೈಸೂರು: ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳಾದ ಶ್ರೀನಿಧಿ ಟಿ.ಎಸ್. ಮತ್ತು ಶಶಾಂಕ್ ಹೊಳ್ಳ ಮೇ 2018ರಲ್ಲಿ ನಡೆದ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಶ್ರೀನಿಧಿ ಟಿ.ಎಸ್. 14382 ರ್ಯಾಂಕ್ ಮತ್ತು ಶಶಾಂಕ್ ಹೊಳ್ಳ 15749 ರ್ಯಾಂಕ್ ಪಡೆದಿದ್ದಾರೆ. ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕರು ಮತ್ತು ಅರ್ಜುನ್ ಅಕಾಡೆಮಿಯ ಸಿ.ಇ.ಓ ಆಗಿರುವ ಪಿ.ಕೆ.ಹರೀಶ್ ಅಭಿನಂದಿಸಿದ್ದಾರೆ.

Translate »