Tag: Vijaynagar

ವಿಜಯನಗರದಲ್ಲಿ ಭಾನುವಾರದ  ರೈತ ಸಂತೆ ನಾಳೆಯಿಂದ ಪುನಾರಂಭ
ಮೈಸೂರು

ವಿಜಯನಗರದಲ್ಲಿ ಭಾನುವಾರದ  ರೈತ ಸಂತೆ ನಾಳೆಯಿಂದ ಪುನಾರಂಭ

August 11, 2018

ಮೈಸೂರು: ಮುಡಾ ವತಿಯಿಂದ ಮೈಸೂರು ವಿಜಯನಗರ 2ನೇ ಹಂತದಲ್ಲಿ ನಿರ್ಮಿಸಿರುವ ಸಂತೆ ಕಟ್ಟಡದಲ್ಲಿ ಆ.12ರಂದು ಭಾನುವಾರದ ರೈತ ಸಂತೆ ಪುನಾರಂಭವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್.ಶರ್ಮಾ ಇಂದಿಲ್ಲಿ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆ ದಿನ ಬೆಳಿಗ್ಗೆ 7 ಗಂಟೆಗೆ ಶಾಸಕ ಎಲ್.ನಾಗೇಂದ್ರ ಸಂತೆಗೆ ಚಾಲನೆ ನೀಡಲಿದ್ದು, ಎಪಿಎಂಸಿ ಕಾರ್ಯದರ್ಶಿ ಮಹೇಶ್ ಮತ್ತು ಮುಡಾ ಅಧಿಕಾರಿಗಳು ಭಾಗವಹಿಸು ವರು. ಭಾನುವಾರದ ರೈತ ಸಂತೆಯಲ್ಲಿ…

Translate »