ಶುಕ್ರವಾರ ರಾತ್ರಿ 9.30ಕ್ಕೆ ವಾಘಾ ಗಡಿ ಮೂಲಕ ತಾಯ್ನಾಡಿಗೆ ಮರಳಿದ ವೀರ ಸೇನಾನಿ ನವದೆಹಲಿ: ಕಳೆದ 2 ದಿನಗಳಿಂದ ಪಾಕ್ ಸೇನೆ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ರಾತ್ರಿ ವಾಘಾ ಹಾಗೂ ಅಟಾರಿ ಗಡಿ ಮೂಲಕ ಭಾರತ ಪ್ರವೇಶಿಸಿದರು. ರಾತ್ರಿ 9.20ರ ವೇಳೆಗೆ ಇಬ್ಬರು ಪಾಕ್ ಸೈನಿ ಕರು ಬಂದೂಕುಗಳನ್ನು ಕೆಳಮುಖವಾಗಿರಿಸಿ ಕೊಂಡು ವಾಘಾ ಗಡಿಯ ಪಾಕ್ ಪ್ರದೇಶದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದಂತೆಯೇ ಅವರ ಹಿಂದೆ ಓರ್ವ…