Tag: Women and Law book

`ವುಮೆನ್ ಅಂಡ್ ಲಾ’ ಪುಸ್ತಕ ಬಿಡುಗಡೆ
ಮೈಸೂರು

`ವುಮೆನ್ ಅಂಡ್ ಲಾ’ ಪುಸ್ತಕ ಬಿಡುಗಡೆ

October 26, 2018

ಮೈಸೂರು:  ಎಸ್‍ಬಿಆರ್‍ಆರ್ ಮಹಾಜನ ಕಾನೂನು ಕಾಲೇಜಿನ ವಿದ್ಯಾರ್ಥಿ ಪರೀಕ್ಷಿತ್ ಕೆ.ನಾಯ್ಕ್ ಅವರ `ವುಮೆನ್ ಅಂಡ್ ಲಾ (ಮಹಿಳೆ ಮತ್ತು ಕಾನೂನು)’ ಪುಸ್ತಕ ವನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ `ವುಮೆನ್ ಅಂಡ್ ಲಾ’ ಎಂಬ ಆಂಗ್ಲಾ ಭಾಷಾ ಪುಸ್ತಕವನ್ನು ನಿವೃತ್ತ ಐಪಿಎಸ್ ಅಧಿಕಾರಿ ಕೆ.ಪಿ.ಪುಟ್ಟಸ್ವಾಮಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಹಿಳಾ ಸಮುದಾಯ ಸಮಾಜ ದಲ್ಲಿ ಎದುರಿಸುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ಇರುವ ಕಾನೂನು…

Translate »