Tag: World Cup 2019

ಪಾಕಿಸ್ತಾನ ಮಣಿಸಿದ ಭಾರತ
ಮೈಸೂರು

ಪಾಕಿಸ್ತಾನ ಮಣಿಸಿದ ಭಾರತ

June 17, 2019

ಮ್ಯಾಂಚೆಸ್ಟರ್:  ಇಂಡೋ-ಪಾಕ್ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ಡಕ್ವರ್ಥ್ ಲೂಯಿಸ್ ನಿಯಮದಡಿ 89 ರನ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದ ಭಾರತ ಅಂಕ ಪಟ್ಟಿಯಲ್ಲಿ 3 ಜಯ, ಒಂದು ಡ್ರಾ ನೊಂ ದಿಗೆ 7 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಿಡಿಲಬ್ಬರದ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಸಾಂಪ್ರದಾಯಿಕ ಎದುರಾಳಿ ಪಾಕಿ ಸ್ತಾನ ವಿರುದ್ಧ ಭಾರತ…

Translate »