Tag: Yaksotsava

ಆಗಸ್ಟ್ 10ರಿಂದ ಯಕ್ಷೋತ್ಸವ
ಮೈಸೂರು

ಆಗಸ್ಟ್ 10ರಿಂದ ಯಕ್ಷೋತ್ಸವ

August 3, 2018

ಮೈಸೂರು: ಮೈಸೂರಿನ ಇನೋ ವೇಟಿವ್ ಸಂಸ್ಥೆ ಕನ್ನಡ ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಆಗಸ್ಟ್ 10ರಿಂದ 3 ದಿನಗಳ ಯಕ್ಷೋತ್ಸವ ಹಮ್ಮಿಕೊಂಡಿದೆ. ಆ.10ರಂದು ಸಂಜೆ 6 ಗಂಟೆಗೆ ಕೆರೆ ಮನೆ ಶ್ರೀಧರ ಹೆಗಡೆ ಅವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವಿದೆ. ಸಂಜೆ 7.30ಕ್ಕೆ ಪದ್ಮಶ್ರೀ ಚಿಟ್ಟಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ ಸಂಘಟಕ ಎಸ್.ಎನ್. ಪಂಜಾಜೆಯವರಿಗೆ ಚಿಟ್ಟಾಣಿ ಪ್ರಶಸ್ತಿಯನ್ನು ಚಾಮರಾಜನಗರದ ಉದ್ಯಮಿ ಜಿ.ಎಮ್.ಹೆಗಡೆ ಪ್ರದಾನ ಮಾಡಲಿದ್ದಾರೆ….

Translate »