ಸಿಇಓ ಶರತ್ ಹೊರಗಿಟ್ಟು ಬಜೆಟ್ ಮಂಡಿಸಿದ ಅಧ್ಯಕ್ಷೆ ನಾಗರತ್ನ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಖಂಡಿಸಿ ಸಭೆ ಬಹಿಷ್ಕರಿಸಿದ ಸದಸ್ಯ ಶಿವಣ್ಣ ತಾಪಂಗೆ ಅತೀ ಹೆಚ್ಚು, ಗ್ರಾಪಂಗಳಿಗೆ ಅತಿ ಕಡಿಮೆ ಅನುದಾನ ಹಂಚಿಕೆ ಮಂಡ್ಯ: ನಗ ರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು, ರೂ.265.31 ಕೋಟಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯ ಕ್ರಮಗಳಿಗೆ, ರೂ.510.83 ಕೋಟಿಯನ್ನು ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ಮತ್ತು ರೂ.1.14 ಕೋಟಿಯನ್ನು…