ವರದಿ: ನಾಗಯ್ಯ ಲಾಳನಕೆರೆ ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಎರಡು ಮೀಸಲು ಕ್ಷೇತ್ರಗಳಿವೆ, ಒಂದು ಅಧಿಕೃತ ಎಸ್ಸಿ ಮೀಸಲು ಕ್ಷೇತ್ರ ಮಳವಳ್ಳಿಯಾದರೆ, ಇನ್ನೊಂದು ಶ್ರೀರಂಗಪಟ್ಟಣ ಅಘೋಷಿತ ಮಹಿಳಾ ಮಿಸಲು ಕ್ಷೇತ್ರವೆನಿಸಿಕೊಂಡಿದೆ. ಈ ಎರಡೂ ಕ್ಷೇತ್ರಗಳ ಪೈಕಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ 15 ಭಾರಿ ಚುನಾವಣೆ ನಡೆದಿದೆ. ಒಂದು ಚುನಾವಣೆ ಹೊರತುಪಡಿಸಿದರೆ ಉಳಿದೆಲ್ಲಾ ಚುನಾವಣೆ ಯಲ್ಲೂ ಅರಕೆರೆ ಗ್ರಾಮವೊಂದರಿಂದಲೇ ಒಬ್ಬರಲ್ಲ ಒಬ್ಬರು ಸ್ಪರ್ಧಿಸುತ್ತಾ ಬಂದಿದ್ದು ರಾಜಕೀಯ ಅಧಿ ಪತ್ಯ ಸಾಧಿಸಿದ ವಿಶೇಷತೆಯನ್ನೂ ಹೊಂದಿದೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮತ ದಾರರು…
ಬಸವಣ್ಣನವರ ತತ್ವಾದರ್ಶ ಅನುಕರಣೀಯ
April 19, 2018ಮಂಡ್ಯ: ಮಹಾನ್ ಮಾನವತಾ ವಾದಿ, ಸಮಾಜ ಸುಧಾರಕ ಬಸವಣ್ಣ ನವರ ಕಾಯಕ, ಚಿಂತನೆ, ತತ್ವಾದರ್ಶಗಳು ಇಂದಿಗೂ ಸಮಾಜದ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ ಎಂದು ಜಿಲ್ಲಾಧಿ ಕಾರಿ ಎನ್.ಮಂಜುಶ್ರೀ ಅಭಿಪ್ರಾಯಪಟ್ಟರು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರಳವಾಗಿ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವೇ ಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು…
ಸಿಡಿಲು ಬಡಿದು ಮಹಿಳೆಗೆ ಗಾಯ
April 19, 2018ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಜಮೀನಿನ ಬಳಿ ಹಸು ಮೇಯಿಸುತ್ತಿದ್ದ ರೈತ ಮಹಿಳೆಗೆ ಸುಟ್ಟ ಗಾಯಗಳಾಗಿದ್ದರೆ, ಹಸು ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸಿಂಧುಘಟ್ಟ ಗ್ರಾಮದ ಶಿವಣ್ಣ ಅವರ ಪತ್ನಿ ತುಳಸಮ್ಮ ಸಿಡಿಲಿನಿಂದ ಗಾಯಗೊಂಡು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 40 ಸಾವಿರ ರೂ. ಬೆಲೆ ಬಾಳುವ ಹಸು ಸಿಡಿಲು ಬಡಿದ ತೀವ್ರತೆಗೆ ಸಿಲುಕಿ ಜಮೀನಿನಲ್ಲಿಯೇ ಮೃತಪಟ್ಟಿದೆ ಎಂದು ತುಳಸಮ್ಮ ಅವರ…