ಮೇಲುಕೋಟೆ: ಸಂಪೂರ್ಣ ಸವೆದ ಗಾಲಿಗಳು. ಪ್ರಾಥಮಿಕ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣವಿಲ್ಲದೇ ರೋಗಿಗಳನ್ನು ಕರೆತರುವ ಸಿಬ್ಬಂದಿ. ಜೀವ ರಕ್ಷಣೆಗಾಗಿ ಪರಿತಪಿಸುವ ರೋಗಿಗಳು… ಇದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ನೆರವಾಗುವ 108 ಆಂಬ್ಯುಲೆನ್ಸ್ ನ ದೋಷಗಳ ಸ್ಯಾಂಪಲ್ ಸ್ಟೋರಿ. ಮೇಲುಕೋಟೆಯ 40 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಅಪಘಾತ, ಹೆರಿಗೆ ಸೇರಿದಂತೆ ಯಾವುದೇ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಆಸ್ಪತ್ರೆಗೆ ಸರಿಯಾದ ವೇಳೆಗೆ ಕರೆದೊಯ್ಯಬೇಕಾದ 108 ಆಂಬ್ಯುಲೆನ್ಸ್ ವಾಹನ ದುರಸ್ತಿಗೊಂಡು ಕಳೆದ ಎರಡು ದಿನಗಳಿಂದ (ಜು.22) ತನ್ನ ಸೇವೆಯನ್ನು…
ಮಂಡ್ಯ
ಬಸರಾಳಿನ 108 ಆಂಬ್ಯುಲೆನ್ಸ್‍ಗೆ 108 ರೋಗ!
July 18, 2018ಮಂಡ್ಯ: ಹೋಬಳಿ ಕೇಂದ್ರ ಬಸ ರಾಳಿನ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿರುವ 108 ಆಂಬ್ಯುಲೆನ್ಸ್ ವಾಹನವು 108 ಸಮಸ್ಯೆಗಳಿಂದ ಬಳಲುತ್ತಿದೆ ಎನ್ನಲಾಗಿದೆ. ಬಸರಾಳು ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಮುತ್ತಲ 50 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಈ ಆಂಬ್ಯು ಲೆನ್ಸ್ ನಂಬಿಕೊಂಡು ರೋಗಿಗಳು ಹೈರಾಣಾಗಿದ್ದಾರೆ. ಏನೇನ್ ಸಮಸ್ಯೆ: ಈ ಆಂಬ್ಯುಲೆನ್ಸ್ ವಾಹನದ 4 ಚಕ್ರ ಮತ್ತು ಸ್ಟೆಪ್ನಿ ಸಂಪೂರ್ಣ ಸವೆದು ಹೋಗಿವೆ. ವಾಹನ ಸಂಪೂರ್ಣ ವಾಗಿ ಹಳೆಯದಾಗಿದ್ದು, ಪ್ರತಿನಿತ್ಯ ಈ ವಾಹನವನ್ನು ತಳ್ಳಿಕೊಂಡು ಸ್ಟಾರ್ಟ್…