Tag: Ambareesh

ಅಂಬರೀಶ್ ನಿಧನ: ಮಂಡ್ಯ ಬಂದ್
ಮಂಡ್ಯ

ಅಂಬರೀಶ್ ನಿಧನ: ಮಂಡ್ಯ ಬಂದ್

November 26, 2018

ಮಂಡ್ಯ: ಅಂಬರೀಶ್ ಸಾವಿನ ಸುದ್ದಿ ಮಾಧ್ಯಮ ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಶೋಕಸಾಗರದಲ್ಲಿ ಮುಳುಗಿದ ಮಂಡ್ಯ ಜನತೆ ಮೂಕಸ್ತಬ್ದರಾದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅಂಬರೀಶ್ ಪಾರ್ಥಿವ ಶರೀರವನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಕಡೆ ತೆರಳಿದರು. ಪರಿಣಾಮ ಮಂಡ್ಯದಲ್ಲಿ ಅಘೋಷಿತ ಬಂದ್ ಆಗಿತ್ತು. ಪ್ರತಿಭಟನೆ: ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡುವು ದಾಗಿ ಸರ್ಕಾರ ಕೈಗೊಂಡ ನಿರ್ಧಾರದ ವಿರುದ್ಧ ಭಾನುವಾರ ಬೆಳಿಗ್ಗೆ ಸಿಡಿದೆದ್ದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಂಬರೀಶ್ ಅಭಿಮಾನಿಗಳು ಮೈಸೂರು-ಬೆಂಗ ಳೂರು ಹೆದ್ದಾರಿಗಿಳಿದು ಪ್ರತಿಭಟಿಸಿ ಮಂಡ್ಯಕ್ಕೆ ಪಾರ್ಥಿವ…

ಅಂಬರೀಶ್ ಇನ್ನಿಲ್ಲ
ಮೈಸೂರು

ಅಂಬರೀಶ್ ಇನ್ನಿಲ್ಲ

November 25, 2018

ಬೆಂಗಳೂರು: ಮಂಡ್ಯದ ಗಂಡು, ಮಾಜಿ ಸಚಿವ, ಚಿತ್ರನಟ ಅಂಬರೀಶ್ ಅವರು ಇಂದು ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರ ಪತ್ನಿ ಶ್ರೀಮತಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರು ಅಂಬರೀಶ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆಯೇ ರಾತ್ರಿ 10.50ರ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು ಹೇಳಲಾಗಿದೆ. ವಿಕ್ರಂ ಆಸ್ಪತ್ರೆಯ ಡಾ. ಸತೀಶ್ ನೇತೃತ್ವದ ತಂಡ ತುರ್ತು ನಿಗಾ ಘಟಕದಲ್ಲಿಟ್ಟು, ಪೂರ್ಣ ತಪಾಸಣೆ ನಂತರ ಅಧಿಕೃತ ವಾಗಿ ಅಂಬರೀಶ್ ನಿಧನರಾದ ವಿಷಯವನ್ನು…

1 2
Translate »