ಅರಸೀಕೆರೆ: ಜೆಡಿಎಸ್ ಅತೃಪ್ತ ಟಿಕೆಟ್ ಆಕಾಂಕ್ಷಿಗಳು ಪಕ್ಷದ ವಿರುದ್ಧವೇ ಒಳಗೊಳಗೆ ಬಂಡಾಯ ಎದ್ದಿರುವ ಶಂಕೆ ಇದ್ದು, ಈ ಬಾರಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್, ಬಿಜೆಪಿ ಜೊತೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂಬ ಊಹಾ ಪೋಹಗಳು ಚುನಾವಣೆ ನಂತರ ನಗರದಲ್ಲಿ ಹರಿದಾಡುತ್ತಿವೆ. ಜೆಡಿಎಸ್‍ಗೆ ಹಿನ್ನಡೆ: ಒಂದು ವೇಳೆ ಊಹಾಪೋಹಗಳು ನಿಜವೇ ಆದಲ್ಲಿ ಬಹು ತೇಕ ಆಣೆ ಪ್ರಮಾಣ ಮಾಡಿ ಈ ಬಾರಿಯ ನಗರಸಭೆ ಚುನಾವಣೆಗೆ ನಿಮಗೆ ಟಿಕೆಟ್ ನೀಡುತ್ತೇವೆಂದು ಆಕಾಂಕ್ಷಿಗಳಿಗೆ ಆಸೆ ತೋರಿಸಿದ್ದ ಜೆಡಿಎಸ್‍ಗೆ ಹಿನ್ನಡೆಯಾಗು…
ಹಾಸನ
ಅರಸೀಕೆರೆ ನಗರಸಭೆಯ ಜಾಣ ಕುರುಡು
July 12, 2018ಅರಸೀಕೆರೆ: ಅರ್ಧಶತಕಕ್ಕೂ ಹೆಚ್ಚು ಐತಿಹ್ಯ ಹೊಂದಿರುವ ಅರಸೀಕೆರೆ ಶುಕ್ರವಾರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯವಿಲ್ಲದೆ ರೈತರು, ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ನಗರಸಭೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ನಗರದ ಶುಕ್ರವಾರ ಸಂತೇಮೈದಾನ ದಲ್ಲಿ ನಗರಸಭೆ ನಿರ್ಲಕ್ಷದಿಂದ ರೈತರು, ವ್ಯಾಪಾರಿಗಳು ತೊಂದರೆ ಅನುಭವಿ ಸುತ್ತಿದ್ದಾರೆ. ತಮ್ಮ ಉತ್ಪನ್ನಕ್ಕೆ ಬೆಲೆ ಇಲ್ಲದೆ ನಷ್ಟವಾಗುವುದು ಒಂದೆಡೆಯಾದರೆ, ಮೈದಾನದಲ್ಲಿ ಸೂಕ್ತ ಛಾವಣಿ , ಮೂಲ ಸೌಕರ್ಯವಿಲ್ಲದೆ ಮತ್ತೊಂದು ರೀತಿ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿಗೆ ವಾಣಿಜ್ಯ ಕೇಂದ್ರ: ಈ ಸಂತೇ ಮೈದಾನವು ತಾಲೂಕಿನ ಕಸಬಾ,…