Tag: Ayudha Puja

ಆಯುಧ ಪೂಜೆಗಾಗಿ ವ್ಯಾಪಾರ ಜೋರು
ಮೈಸೂರು

ಆಯುಧ ಪೂಜೆಗಾಗಿ ವ್ಯಾಪಾರ ಜೋರು

October 18, 2018

ಮೈಸೂರು: ಆಯುಧ ಪೂಜೆ ಹಾಗೂ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧ ವಾರ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಆಯುಧ ಪೂಜೆ ಹಿನ್ನೆಲೆ ಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿತ್ತಾದರೂ ಜನರು ಮುಗಿಬಿದ್ದು ಖರೀದಿ ಮಾಡಿದರು. ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ಧನ್ವಂ ತರಿ ರಸ್ತೆ, ಅಗ್ರಹಾರ ವೃತ್ತ, ವಿನೋಬಾ ರಸ್ತೆ, ಟೆರಿಷಿ ಯನ್ ಕಾಲೇಜು, ಸಿದ್ಧಾರ್ಥನಗರ, ಕುವೆಂಪುನಗರ, ಒಂಟಿ ಕೊಪ್ಪಲು, ತಿಲಕ್‍ನಗರ ವೃತ್ತ ಸೇರಿದಂತೆ ವಿವಿಧೆಡೆಗಳಲ್ಲಿ ಬಗೆ ಬಗೆಯ ಹೂವು, ಪೂಜಾ…

ಆಯುಧ ಪೂಜೆ ಹಿನ್ನೆಲೆ ಎಲ್ಲೆಡೆ ವ್ಯಾಪಾರ ಭರಾಟೆ
ಹಾಸನ

ಆಯುಧ ಪೂಜೆ ಹಿನ್ನೆಲೆ ಎಲ್ಲೆಡೆ ವ್ಯಾಪಾರ ಭರಾಟೆ

October 18, 2018

ಹಾಸನ: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಬುಧ ವಾರ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟಿತ್ತಲ್ಲದೆ, ವ್ಯಾಪಾರ ಭರಾಟೆ ಕಂಡು ಬಂತು. ಆಯುಧಪೂಜೆ ಪ್ರಯುಕ್ತ ಬೂದುಗುಂಬಳಕಾಯಿ ಸೈಜಿಗೆ ತಕ್ಕಂತೆ 20 ರೂ.ನಿಂದ 100 ರೂ.ಗವರೆಗೂ ಬೆಲೆ ನಿಗದಿಯಾಗಿತ್ತು. ಸೇಬು ಕೆ.ಜಿ.ಗೆ 100ರಿಂದ 120 ರೂ., ಸೇವಂತಿ ಹೂವು ಮಾರಿಗೆ 50ರಿಂದ 70 ರೂ., ಮಾವಿನ ಸೊಪ್ಪು ಕಟ್ಟಿಗೆ 10 ರೂ., ವರೆಗೆ ಬೆಲೆ ಕಂಡು ಬಂತು. ಇನ್ನು ಮೋಸಂಬಿ, ಕಿತ್ತಲೆ ಹಣ್ಣುಗಳ ಬೆಲೆ ಕೊಂಚ ಕಡಿಮೆ…

Translate »