ಬೆಳಗಾವಿ: ಜನರ ಸಮಸ್ಯೆಗಳ ಬಗ್ಗೆ ಚರ್ಚೆಗಿಂತ ಪ್ರತಿಷ್ಠೆಗಳ ಮೇಲಾಟಕ್ಕೆ ಮೀಸಲಾದ ಬೆಳಗಾವಿ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ತೆರೆ ಬಿದ್ದಿದೆ. ಕೃಷಿ ಸಾಲ ಮನ್ನಾ ಕುರಿತಂತೆ ಮತ್ತೊಮ್ಮೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಆಡ ಳಿತ ಮಂಡಳಿ ಜೊತೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೂ ಆಹ್ವಾನ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ವಿಧಾನಮಂಡಲ ಅಧಿವೇಶನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳು ನಿರಂತರವಾಗಿ ವಾಣಿಜ್ಯ ಬ್ಯಾಂಕ್‍ನ ಅಧಿಕಾರಿಗಳ…
ಮೈಸೂರು
ಇಂದಿನಿಂದ ಬೆಳಗಾವಿ ಅಧಿವೇಶನ
December 10, 2018ಬೆಳಗಾವಿ: ಸಂಪುಟ ವಿಸ್ತರಣೆ ಪದೇಪದೆ ಮುಂದೂ ಡಿಕೆಯಿಂದ ಸಿಟ್ಟುಗೊಂಡಿರುವ ಸಚಿವಾಕಾಂಕ್ಷಿ ಶಾಸಕರು, ಬಿಜೆಪಿಯ ಆಪರೇಷನ್ ಕಮಲದ ಆತಂಕದ ಕರಿನೆರಳಿ ನಲ್ಲಿ ನಾಳೆ(ಡಿ.10)ಯಿಂದ ಬೆಳಗಾವಿಯ ಸುವರ್ಣ ಸೌಧ ದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ನಾಳೆಯಿಂದ ಡಿ.20ರವರೆಗೆ 10 ದಿನಗಳ ಕಾಲ ನಡೆ ಯುವ ವಿಧಾನ ಮಂಡಲದ ಈ ಚಳಿಗಾಲದ ಅಧಿವೇಶನ ರಾಜಕೀಯ ಮೇಲಾಟದ ವೇದಿಕೆಯಾಗುವ ಸಾಧ್ಯತೆ ಇದ್ದು, ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರ, ವಾಗ್ವಾದಗಳು ಕಾವೇರುವುದು ನಿಶ್ಚಿತ. ಸಮ್ಮಿಶ್ರ ಸರ್ಕಾರದ 6 ತಿಂಗಳ ವೈಫಲ್ಯಗಳ ಸರಮಾಲೆಯನ್ನು…