ಮೈಸೂರು, ಮಾ.22(ಆರ್‍ಕೆಬಿ)- ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಭಗತ್‍ಸಿಂಗ್ ಅವರನ್ನು ಎಡಪಂಥೀಯರಂತೆ ಚಿತ್ರಿಸುವ ಪ್ರಯತ್ನ ನಡೆದಿದೆ ಎಂದು ಆರ್‍ಎಸ್‍ಎಸ್ ಮೈಸೂರು ಮತ್ತು ಮಂಗಳೂರು ಪ್ರಾಂತದ ಪ್ರಮುಖ ವೆಂಕಟರಾಮ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾ ಥಾಲಯದಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಏರ್ಪಡಿಸಿದ್ದ ಹುತಾತ್ಮರ ದಿನದಲ್ಲಿ ಹುತಾತ್ಮ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಮಾತನಾಡಿದರು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವ ಮಹಾನ್ ವ್ಯಕ್ತಿಗಳನ್ನು ಯಾವುದೇ…
ಮೈಸೂರು
ಮೈಸೂರಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ
September 29, 2018ಮೈಸೂರು: ನಗರದ ಯುವ ಭಾರತ್ ಸಂಘಟನೆಯ ಎನ್.ಆರ್.ಕ್ಷೇತ್ರದ ಘಟಕದ ವತಿಯಿಂದ ತ್ರಿವೇಣಿ ವೃತ್ತದಲ್ಲಿ ಕ್ರಾಂತಿ ಕಾರಿ ಭಗತ್ ಸಿಂಗ್‍ರವರ 111ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಸಂಘಟನೆ ಸಂಚಾಲಕ ಆನಂದ್ ಮಾತನಾಡಿ, ಇಂದಿನ ಯುವ ಪೀಳಿಗೆ, ಕ್ರಾಂತಿ ಕಿಡಿಯಾದ ಭಗತ್ ಸಿಂಗ್‍ರವರ ಮಾರ್ಗ ದರ್ಶನದಂತೆ ನಡೆಯಬೇಕು. ಅವರ ದೇಶಪ್ರೇಮ ನಮಗೆ ಮಾದರಿ. ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟುವುದೇ ಭಾರತಾಂಭೆಯ ಮಡಿಲಲ್ಲಿ. ಇಂತಹ ಮಹಾನ್ ಪುರುಷರ…