Tag: Bijapur Bulls

ಬಿಜಾಪುರ್ ಬುಲ್ಸ್ ಕೆಪಿಎಲ್ ಚಾಂಪಿಯನ್ :ಬೆಂಗಳೂರು ಬ್ಲಾಸ್ಟರ್ಸ್ ರನ್ನರ್‍ಅಪ್, ಭರತ್ ಚಿಪ್ಲಿ ಸರಣಿ ಶ್ರೇಷ್ಠ
ಮೈಸೂರು

ಬಿಜಾಪುರ್ ಬುಲ್ಸ್ ಕೆಪಿಎಲ್ ಚಾಂಪಿಯನ್ :ಬೆಂಗಳೂರು ಬ್ಲಾಸ್ಟರ್ಸ್ ರನ್ನರ್‍ಅಪ್, ಭರತ್ ಚಿಪ್ಲಿ ಸರಣಿ ಶ್ರೇಷ್ಠ

September 7, 2018

ಮೈಸೂರು:  7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಚಾಂಪಿಯನ್ ಆಗಿ ಬಿಜಾಪುರ್ ಬುಲ್ಸ್ ಹೊರ ಹೊಮ್ಮಿದೆ. ಈ ಮೂಲಕ 10 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ತಂಡದ ಉತ್ತಮ ಪ್ರದರ್ಶನದ ನೆರವಿನಿಂದ ಬಿಜಾಪುರ್ ಬುಲ್ಸ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್‍ಗಳ ಗೆಲುವು ದಾಖಲಿಸಿ ಕೆಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದರೇ, ಬೆಂಗಳೂರು ಬ್ಲಾಸ್ಟರ್ಸ್ ರನ್ನರ್‍ಅಪ್‍ಗೆ ತೃಪ್ತಿ ಪಟ್ಟುಕೊಂಡಿತು. ಈ ಮೂಲಕ ಈ ಸಾಲಿನ ಟೂರ್ನಿಗೆ ತೆರೆಬಿದ್ದಿದೆ. ಇಲ್ಲಿನ ಮಾನಸ ಗಂಗೋತ್ರಿಯ…

ಕೆಪಿಎಲ್: ಬಿಜಾಪುರ ಬುಲ್ಸ್‍ಗೆ ರೋಚಕ ಗೆಲುವು
ಮೈಸೂರು

ಕೆಪಿಎಲ್: ಬಿಜಾಪುರ ಬುಲ್ಸ್‍ಗೆ ರೋಚಕ ಗೆಲುವು

September 2, 2018

ಮೈಸೂರು:  ತೀವ್ರ ಕುತೂ ಹಲ ಕೆರಳಿಸಿದ್ದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬಿಜಾಪುರ ಬುಲ್ಸ್ 2 ರನ್‍ಗಳ ರೋಚಕ ಜಯ ಸಾಧಿಸಿದೆ. ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಶನಿವಾರÀ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ ನಾಯಕ ಭರತ್ ಚಿಪ್ಲಿ ಅವರ ಅರ್ಧ ಶತಕದ ನೆರವಿನಿಂದ ನಿಗ ದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದು ಕೊಂಡು 167 ರನ್ ಗಳಿಸಿತು. ಇನಿಂಗ್ಸ್‍ನ…

Translate »