ಮೈಸೂರು,ಫೆ.15(ಪಿಎಂ)- ಕೇಂದ್ರ ಸರ್ಕಾರದ ಇಲಾಖೆಗಳ ವ್ಯಾಪ್ತಿಗೆ ಖರೀ ದಿಸುವ ಉತ್ಪನ್ನಗಳಲ್ಲಿ ಶೇ.4ರಷ್ಟನ್ನು ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೈಗಾ ರಿಕೋದ್ಯಮಿಗಳಿಂದ ಕೊಳ್ಳಲು ಅವಕಾಶ ವಿದೆ. ಆದರೆ ಪೂರೈಕೆ ಆಗುತ್ತಿರುವುದು ಕೇವಲ ಶೇ.0.8ರಷ್ಟು ಮಾತ್ರ ಎಂದು ಬೆಂಗ ಳೂರಿನ ರಾಷ್ಟ್ರೀಯ ಎಸ್‍ಸಿ-ಎಸ್‍ಟಿ ಹಬ್‍ನ (ಎಸ್‍ಸಿ-ಎಸ್‍ಟಿ ಉದ್ಯಮಿಗಳಿಗೆ ವೃತ್ತಿಪರ ಬೆಂಬಲ ನೀಡುವ ವ್ಯವಸ್ಥೆ) ಶಾಖಾ ಮುಖ್ಯಸ್ಥೆ ಎ.ಕೋಕಿಲಾ ಹೇಳಿದರು. ಹೆಬ್ಬಾಳು ಕೈಗಾರಿಕಾ ವಸತಿ ಪ್ರದೇಶದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ…
ಆನ್‍ಲೈನ್ ಔಷಧಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟೀಸ್
October 6, 2018ಮೈಸೂರು: ಆನ್‍ಲೈನ್ ಮೂಲಕ ಔಷಧಿ ವಿವರ ಪ್ರಸಾರ ಹಾಗೂ ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂಬ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿಯ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧ ಪಟ್ಟವರಿಗೆ ನೊಟೀಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ವಿಬಾಹು ಬಕ್ರು ಅವರ ಏಕಸದಸ್ಯ ಪೀಠ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಘಟನೆ, ಆಹಾರ ಮತ್ತು ಔಷಧಿಗಳ ಆಯುಕ್ತರಿಗೆ ನೊಟೀಸ್ ಜಾರಿ ಮಾಡಿದೆ. ಆನ್‍ಲೈನ್ ಮೂಲಕ ಔಷಧಿಗಳ ವಿವರ ಪ್ರಸಾರ ಹಾಗೂ ಮಾರಾಟಕ್ಕೆ ಯಾವುದೇ…
ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿರುವುದು ವೈಜ್ಞಾನಿಕವಲ್ಲ-ಕುರುಬೂರು
July 5, 2018ಮೈಸೂರು: ಭತ್ತ, ರಾಗಿ ಹಾಗೂ ಇನ್ನಿತರ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿರುವುದು ವೈಜ್ಞಾನಿಕವಲ್ಲ. ಚುನಾವಣಾ ಪೂರ್ವದಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು, ಉತ್ಪಾದನಾ ವೆಚ್ಚ ಹಾಗೂ ಅದರ ಅರ್ಧ ಭಾಗ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿ, ಈಗ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಸಾಧ್ಯವಿಲ್ಲದಂತಹ ಬೆಲೆ ನಿಗದಿ ಮಾಡಿರುವುದು, ಹೆಚ್ಚಿನ ಸಹಕಾರಿಯಾಗಲಾರದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕೆಂದ್ರ ಬಜೆಟ್‍ನಲ್ಲಿಯು ಒಂದೂವರೆ ಪಟ್ಟು ಬೆಂಬಲ…