Tag: Chamarajapuram railway station

ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಅನಗತ್ಯವಾಗಿ ಅಳವಡಿಸಲಾಗಿದ್ದ ಕಸದ ತೊಟ್ಟಿ ತೆರವು
ಮೈಸೂರು

ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಅನಗತ್ಯವಾಗಿ ಅಳವಡಿಸಲಾಗಿದ್ದ ಕಸದ ತೊಟ್ಟಿ ತೆರವು

November 13, 2018

ಮೈಸೂರು:  ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ಆವರಣದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದ ಹೆಚ್ಚುವರಿ ಕಸದ ಬುಟ್ಟಿಗಳನ್ನು ತೆರವುಗೊಳಿಸಲಾಗಿದೆ. ತಿಳಿ ನೀಲಿ ಹಾಗೂ ಗಾಢ ನೀಲಿಯ ಕಸದ ಬುಟ್ಟಿಗಳನ್ನು ನಿಲ್ದಾಣದ ಒಳಾವರಣ ಹಾಗೂ ಹೊರಾವರಣದಲ್ಲಿ ಹೆಜ್ಜೆ ಹೆಜ್ಜೆಗೂ ಅಳವಡಿಸಿ ನಿಲ್ದಾಣವೆಲ್ಲಾ ಕಸದ ಬುಟ್ಟಿಮಯವಾಗಿತ್ತು. ಇಂತಹ ಚಿಕ್ಕ ರೈಲ್ವೆ ನಿಲ್ದಾಣಕ್ಕೆ ಈ ಪರಿಯಲ್ಲಿ ಕಸದ ಬುಟ್ಟಿಗಳನ್ನು ಹಾಕಿರುವ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ `ಮೈಸೂರು ಮಿತ್ರ’ನ ನ.8ರ ಗುರು ವಾರದ ಸಂಚಿಕೆಯಲ್ಲಿ ಸಚಿತ್ರ ಸುದ್ದಿ ಪ್ರಕಟಿಸಿ, ಗಮನ…

ಕಸಕ್ಕಿಂತ ಬುಟ್ಟಿಯೇ ಅಧಿಕ: ಚಾಮರಾಜಪುರಂ ರೈಲು ನಿಲ್ದಾಣ ಅಚ್ಚರಿ
ಮೈಸೂರು

ಕಸಕ್ಕಿಂತ ಬುಟ್ಟಿಯೇ ಅಧಿಕ: ಚಾಮರಾಜಪುರಂ ರೈಲು ನಿಲ್ದಾಣ ಅಚ್ಚರಿ

November 8, 2018

ಮೈಸೂರು: ಕಸಕ್ಕಿಂತ ಕಸದ ಬುಟ್ಟಿಗಳೇ ಹೆಚ್ಚಿದ್ದರೆ? ಅದರಿಂದ ಶುಚಿತ್ವ ಕಾಪಾಡಲು ಸಾಧ್ಯವೇ? ಎಂಬ ಪ್ರಶ್ನೆ ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದಂತೆ ಉದ್ಭವಿಸಿದರೆ ಅಚ್ಚರಿಯೇನಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಕಸದ ಬುಟ್ಟಿಗಳು ಕಣ್ಣಿಗೆ ರಾಚುತ್ತವೆ! ತಿಳಿ ನೀಲಿ ಹಾಗೂ ಗಾಢ ನೀಲಿ ಬುಟ್ಟಿ ಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುತ್ತವೆ. ಈ ಎರಡು ಬಣ್ಣಗಳ ಒಂದು ಜೊತೆ ಕಸದ ಬುಟ್ಟಿಗಳನ್ನು ತೂಗು ಹಾಕುವ ಮಾದರಿಯಲ್ಲಿ ನಿಲ್ದಾಣದ ಒಳ-ಹೊರಗೆ ಅಲ್ಲಲ್ಲಿ ಅಳವಡಿಸಲಾಗಿದೆ. ಇಷ್ಟೊಂದು ಸಂಖ್ಯೆ ಯಲ್ಲಿ ಕಸದ ಬುಟ್ಟಿ…

Translate »