Tag: Chandrayaan-2

ಚಂದ್ರಯಾನ-2, ‘ಆರ್ಬಿಟರ್’ ಜೀವಿತಾವಧಿ 7 ವರ್ಷಗಳು
ಮೈಸೂರು

ಚಂದ್ರಯಾನ-2, ‘ಆರ್ಬಿಟರ್’ ಜೀವಿತಾವಧಿ 7 ವರ್ಷಗಳು

September 10, 2019

ಬೆಂಗಳೂರು,ಸೆ.9-ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲ ವಾದ ನಂತರ ಇಸ್ರೋ ಸಂಸ್ಥೆಯ ಮುಂದಿನ ಯೋಜನೆಯೇನು ಎಂಬ ಬಗ್ಗೆ ಸಂಸ್ಥೆ ಅಧ್ಯಕ್ಷ ಕೆ. ಶಿವನ್ ಮಾತನಾಡಿದ್ದಾರೆ. ಕೊನೆ ಕ್ಷಣದಲ್ಲಿ ಆದ ತಪ್ಪೇನು?: ಚಂದ್ರಯಾನ-2ರ ನಾಲ್ಕು ಮೂಲ ಹಂತಗಳಲ್ಲಿ ಮೊದಲ ಮೂರು ಹಂತಗಳು ಯಶಸ್ವಿ ಯಾಗಿದ್ದವು. ಕೊನೆ ಹಂತದಲ್ಲಿ ಸಂಪರ್ಕ ಕಳೆದುಕೊಂಡು ಸಂವಹನವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಲ್ಯಾಂಡರ್ ಮತ್ತು ಆರ್ಬಿಟರ್ ಮಧ್ಯೆ ಸಂವಹನ ಕೊಂಡಿ ಇರಬೇಕಾಗುತ್ತದೆ. ಮುಂದಿನ 14 ದಿನಗಳ ಕಾಲ…

ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’
ಮೈಸೂರು

ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’

September 7, 2019

ಬೆಂಗಳೂರು,ಸೆ.6- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಕುಟಕ್ಕೆ ಮಗ ದೊಂದು ಸಾಧನೆಯ ಗರಿ ಸೇರ್ಪಡೆಯಾಗುವ ಗಳಿಗೆ ಬಂದೇ ಬಿಟ್ಟಿದೆ. 2 ದಿನದಿಂದ ಅತ್ಯಂತ ಸಮೀಪ ದಿಂದ ಚಂದ್ರನನ್ನೇ ದಿಟ್ಟಿಸಿ ನೋಡುತ್ತಿರುವ ಭಾರತದ ಉಪಗ್ರಹ `ವಿಕ್ರಂ ಲ್ಯಾಂಡರ್’, ಸೆ.7ರ ಶನಿವಾರ ನಸುಕಿನ 1.55ರಲ್ಲಿ ಚಂದ್ರನ ಮೇಲೆ ಕಾಲೂರಲಿದೆ. ಆ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತ ವಷ್ಟೇ ಅಲ್ಲ, ಇಡೀ ಜಗತ್ತೇ ಎದುರು ನೋಡುತ್ತಿದೆ. ಈವರೆಗೆ ಮೂರು ದೇಶಗಳು ಚಂದ್ರನನ್ನು ಮುಟ್ಟಿ ಬಂದಿದ್ದರೂ, ಚಂದಮಾಮನ ದಕ್ಷಿಣ ಧ್ರುವದತ್ತ ಈವರೆಗೆ…

ಚಂದ್ರಯಾನ-2 ಯಶಸ್ವಿ ಉಡಾವಣೆ
ಮೈಸೂರು

ಚಂದ್ರಯಾನ-2 ಯಶಸ್ವಿ ಉಡಾವಣೆ

July 23, 2019

ಶ್ರೀಹರಿಕೋಟ: ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ-2 ಗಗನ ನೌಕೆ ನಭಕ್ಕೆ ಜಿಗಿದಿದೆ. ಜು.15ರಂದು ಉಡಾಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಇಂದು (ಸೋಮವಾರ) ಮಧ್ಯಾಹ್ನ ಸರಿಯಾಗಿ 2.43ಕ್ಕೆ ವ್ಯೋಮ ನೌಕೆಯನ್ನು ಹೊತ್ತ `ಬಾಹುಬಲಿ’ ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಿತು. ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದಂತೆ `ಚಂದ್ರಯಾನ-2′ ಕೋಟಿ ಕೋಟಿ ಕನಸುಗಳನ್ನು ಹೊತ್ತು ಚಂದ್ರನಲ್ಲಿಗೆ ಸಾಗುತ್ತಿದೆ. ಜು.15ರಂದು ಉಡಾಯನ ಗೊಳ್ಳಬೇಕಿದ್ದ ಬಾಹುಬಲಿ ತಾಂತ್ರಿಕ ದೋಷದಿಂದ ಜುಲೈ 22ಕ್ಕೆ ಮುಂದೂ…

Translate »