ಭೇರ್ಯ: ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಆ.11ರಂದು ಚಾಲನೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮ ದಲ್ಲಿ ಶನಿವಾರ ಬಸ್ ಶೆಲ್ಟರ್, ಗ್ರಾ.ಪಂ ವಾಣಿಜ್ಯ ಸಂಕೀರ್ಣ, ಅಂಗನವಾಡಿ ಕೇಂದ್ರ ಮತ್ತು ಅಶೋಕ ಸ್ಥಂಭ ಉದ್ಘಾಟಿಸಿ ಮಾತ ನಾಡಿದರು. ಮೂರು ದಿನಗಳ ಕಾಲ ನಡೆಯಲಿ ರುವ ಜಲಪಾತೋತ್ಸವವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಉದ್ಘಾಟಿಸಲಿದ್ದು, ನಾಡಿನ ನಾನಾ ಹೆಸರಾಂತ ಕಲಾವಿದರಿಂದ ರಸ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಈ ಬಾರಿ…
ಮೈಸೂರು
ಚುಂಚನಕಟ್ಟೆ ಜಲಪಾತದಲ್ಲಿ ಡಾ.ಸೋಮಶೇಖರ್ ಮೃತದೇಹ ಪತ್ತೆ
June 5, 2018ಮೈಸೂರು: ಭಾನು ವಾರ ಸಂಜೆ ಪತ್ನಿ, ಪುತ್ರಿ ಎದುರೇ ಧುಮ್ಮಿಕ್ಕಿ ಹರಿಯು ತ್ತಿದ್ದ ಚುಂಚನಕಟ್ಟೆ ಜಲಪಾತದಲ್ಲಿ ಜಲಸಮಾಧಿ ಯಾಗಿದ್ದ ಮೈಸೂರಿನ ಸಿಎಫ್‍ಟಿಆರ್‍ಐ ಹಿರಿಯ ವಿಜ್ಞಾನಿ ಡಾ.ಎಸ್.ಸೋಮಶೇಖರ್ ಅವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಯಿತು. ಘಟನೆಗೆ ಸಂಬಂಧಿಸಿ ದಂತೆ ಕೆ.ಆರ್.ನಗರ ತಾಲೂಕು, ಚುಂಚನಕಟ್ಟೆ ಜಲಪಾತ ದಲ್ಲಿ ಭಾನುವಾರ ಸಂಜೆಯಿಂದಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಡಾ. ಸೋಮ ಶೇಖರ್ ಅವರ ಮೃತದೇಹಕ್ಕಾಗಿ ಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದರಾದರೂ ಕತ್ತಲೆಯಾದ ಕಾರಣ ಪ್ರಯೋಜನವಾಗಿರಲಿಲ್ಲ. ಇಂದು ಮುಂಜಾನೆಯಿಂದ ಕಾರ್ಯಾಚರಣೆ ಮುಂದುವರಿಸಿದಾಗ ಬೆಳಿಗ್ಗೆ…