Tag: Constitution

ಇಂದಿನಿಂದ 24ರವರೆಗೆ ಸಂವಿಧಾನ ಒಂದು ವೈಚಾರಿಕ ವಿಶ್ಲೇಷಣೆ ಕುರಿತು ಉಪನ್ಯಾಸ ಸರಣಿ
ಮೈಸೂರು

ಇಂದಿನಿಂದ 24ರವರೆಗೆ ಸಂವಿಧಾನ ಒಂದು ವೈಚಾರಿಕ ವಿಶ್ಲೇಷಣೆ ಕುರಿತು ಉಪನ್ಯಾಸ ಸರಣಿ

November 18, 2019

ಮೈಸೂರು: ಪರಂಪರೆ ಸಂಸ್ಥೆ ವತಿಯಿಂದ `ಭಾರತದ ಸಂವಿಧಾನ ಒಂದು ವೈಚಾರಿಕ ವಿಶ್ಲೇಷಣೆ’ ಕುರಿತಂತೆ ನ.18ರಿಂದ 24ರವರೆಗೆ ಉಪನ್ಯಾಸ ಸರಣಿ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಕೃಷ್ಣಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಪ್ರತಿದಿನ ಸಂಜೆ 6ರಿಂದ 8ರವರೆಗೆ ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ನ.18ರಂದು ಸಂಜೆ 6ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಾಜಿ ಲೋಕಾಯುಕ್ತ…

ಮೀಸಲಾತಿ ಅನೇಕರ ಹೋರಾಟದ ಫಲ
ಮೈಸೂರು

ಮೀಸಲಾತಿ ಅನೇಕರ ಹೋರಾಟದ ಫಲ

September 26, 2019

ಮೈಸೂರು: ಮೀಸ ಲಾತಿಯ ಅನುಕೂಲ ಪಡೆಯುತ್ತಿರುವ ಎಲ್ಲರಿಗೂ ಇದು ಇದ್ದಕ್ಕಿದ್ದಂತೆ ಬಂದ ಉಡು ಗೊರೆಯಲ್ಲ ಎನ್ನುವುದು ಸ್ಪಷ್ಟವಾಗ ಬೇಕಿದೆ ಎಂದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮ ಶೇಖರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಯೋಜನಾ ವೇದಿಕೆ ಪ್ರಾರಂಭೋತ್ಸವದ ಅಂಗವಾಗಿ ಮಾನಸಗಂಗೋತ್ರಿಯ ವಿಜ್ಞಾನ ಭವನ ದಲ್ಲಿ ಏರ್ಪಡಿಸಿದ್ದ `ಕರ್ನಾಟಕದಲ್ಲಿ ಮೀಸ ಲಾತಿ ನೀತಿಯ ಪ್ರಯಾಣ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಮೀಸಲಾತಿಗೆ ನೂರಾರು ವರ್ಷಗಳ…

ಭಾರತದ ಕನಿಷ್ಠ ಇತಿಹಾಸ ಅರಿಯದೇ ನಮ್ಮ ಸಂವಿಧಾನ ಅರ್ಥೈಸಿಕೊಳ್ಳಲಾಗದು
ಮೈಸೂರು

ಭಾರತದ ಕನಿಷ್ಠ ಇತಿಹಾಸ ಅರಿಯದೇ ನಮ್ಮ ಸಂವಿಧಾನ ಅರ್ಥೈಸಿಕೊಳ್ಳಲಾಗದು

August 22, 2019

ಮೈಸೂರು, ಆ.21(ಪಿಎಂ)- ಭೌಗೋಳಿಕವಾಗಿ ಮಾತ್ರವಲ್ಲದೆ, ಜನಸಮುದಾಯಗಳೂ ಒಳಗೊಂ ಡಂತೆ ಭಾರತದ ಕನಿಷ್ಠ ಇತಿಹಾಸ ಅರಿಯದೇ ಭಾರತ ಸಂವಿಧಾನ ಅರ್ಥೈಸಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ತಿಳಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿವಿ ಕಾನೂನು ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಸಂವಿಧಾನ ಓದು’ ಕಾನೂನು ಅರಿವು ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಭಾರತದ ಸಂವಿಧಾನ ಪ್ರಪಂಚದಲ್ಲೇ ಶ್ರೇಷ್ಠ ಲಿಖಿತ ಸಂವಿಧಾನವಾಗಿದ್ದು,…

Translate »