Tag: cycling

ಜ.27ರಂದು ಮೈಸೂರಿಗರ ದೈಹಿಕ, ಮಾನಸಿಕ  ಆರೋಗ್ಯಕ್ಕಾಗಿ `ಎಲಿಗ್ಸರ್ ಸೈಕ್ಲೊಥಾನ್-19’
ಮೈಸೂರು

ಜ.27ರಂದು ಮೈಸೂರಿಗರ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ `ಎಲಿಗ್ಸರ್ ಸೈಕ್ಲೊಥಾನ್-19’

January 25, 2019

ಮೈಸೂರು: ಮೈಸೂರಿನ ಜನರ ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮೈಸೂರಿನ ಎಲಿಗ್ಸರ್ ಸಂಸ್ಥೆ ಜ.27ರಂದು ಬೆಳಿಗ್ಗೆ ಸೈಕ್ಲೊಥಾನ್-19 ಆಯೋಜಿಸಿದೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಮೈಸೂರಿನ ಜನರಿಗೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಂತೆ ಉತ್ತೇಜಿಸಲಿದ್ದಾರೆ ಎಂದು ಎಲಿಗ್ಸರ್ ತಂಡದ ಪರವಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕಲ್ ಬಳಕೆ ಯಿಂದ ದೈಹಿಕ ಹಾಗೂ ಮಾನಸಿಕ…

ಸೆ.8, 9ರಂದು ಮೈಸೂರಲ್ಲಿ ರಾಜ್ಯಮಟ್ಟದ  ಮೌಂಟೆನ್ ಸೈಕ್ಲಿಂಗ್ ಚಾಂಪಿಯನ್‍ಶಿಪ್
ಮೈಸೂರು

ಸೆ.8, 9ರಂದು ಮೈಸೂರಲ್ಲಿ ರಾಜ್ಯಮಟ್ಟದ  ಮೌಂಟೆನ್ ಸೈಕ್ಲಿಂಗ್ ಚಾಂಪಿಯನ್‍ಶಿಪ್

August 30, 2018

ಸೆ.2ರಂದು ಜಿಲ್ಲಾ ಮಟ್ಟದ ಆಯ್ಕೆಯ ಸೈಕ್ಲಿಂಗ್ ಪಂದ್ಯಾವಳಿ ಮೈಸೂರು:  ಮೈಸೂರು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಸೆ.8 ಮತ್ತು 9ರಂದು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ 14ನೇ ರಾಜ್ಯಮಟ್ಟದ ಮೌಂಟೆನ್ ಬೈಕ್ (ಸೈಕ್ಲಿಂಗ್) ಚಾಂಪಿಯನ್‍ಶಿಪ್- 2018-19 ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‍ನ ಮುಖ್ಯಸ್ಥ ನಾಗರಾಜ್ ವೇಣು ಗೋಪಾಲ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಈ ಸೈಕ್ಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 250ಕ್ಕೂ ಹೆಚ್ಚು…

Translate »