Tag: Dasara Exhibhiton

ನೀರಾವರಿ ಪದ್ಧತಿ, ಅಣೆಕಟ್ಟೆಗಳ ಮಾಹಿತಿ ಸಂಬಂಧ ಸಿದ್ಧಗೊಳ್ಳುತ್ತಿದೆ ವಿಶೇಷ ಮಳಿಗೆ
ಮೈಸೂರು

ನೀರಾವರಿ ಪದ್ಧತಿ, ಅಣೆಕಟ್ಟೆಗಳ ಮಾಹಿತಿ ಸಂಬಂಧ ಸಿದ್ಧಗೊಳ್ಳುತ್ತಿದೆ ವಿಶೇಷ ಮಳಿಗೆ

October 30, 2018

ಮೈಸೂರು:  ಅರೆ ನೀರಾವರಿ ಪದ್ದತಿ ಹಾಗೂ ರಾಜ್ಯದಲ್ಲಿರುವ 18 ಅಣೆಕಟ್ಟುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧವಾಗುತ್ತಿದೆ. ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ದಸರಾ ವಸ್ತುಪ್ರದರ್ಶನದಲ್ಲಿ ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದ ವತಿಯಿಂದ ಅರೇ ನೀರಾವರಿ ಪದ್ಧತಿಯಿಂದ ಬೆಳೆಯುವ ಆಹಾರ ಪದಾರ್ಥಗಳು, ನೀರಿನ ಬಳಕೆಯ ಪ್ರಮಾಣ, ಸೋಲಾರ್ ಪಂಪ್ ಸೇಟ್, ನೀರಿನ ನಿರ್ವಹಣೆ ಹಾಗೂ ಕೆರೆಗಳಿಗೆ ನೀರು ತುಂಬಿ ಸುವಿಕೆ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸುವ ಬೃಹತ್ ಮಳಿಗೆಯನ್ನು…

ಚೀನಾ ಮಾದರಿ ಲ್ಯಾಂಟನ್ ಪಾರ್ಕ್, ತ್ರಿಡಿ ಆಕೃತಿಗಳ ವೈಭೋಗ
ಮೈಸೂರು

ಚೀನಾ ಮಾದರಿ ಲ್ಯಾಂಟನ್ ಪಾರ್ಕ್, ತ್ರಿಡಿ ಆಕೃತಿಗಳ ವೈಭೋಗ

October 29, 2018

ಮೈಸೂರು: ದೇಶದಲ್ಲೇ ಇದೇ ಮೊದಲ ಬಾರಿಗೆ ಚೀನಾ ಮಾದರಿಯಲ್ಲಿ ನಿರ್ಮಿಸಿರುವ ಲ್ಯಾಂಟನ್ ಪಾರ್ಕ್‍ನಲ್ಲಿ ಮಹಿಷಾಸುರ ಮರ್ಧಿನಿ ಅವತಾರದಲ್ಲಿ ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ನಾಡಿನ ಪರಂಪರೆ ಬಿಂಬಿಸುವ ಇನ್ನಿತರೆ ತ್ರಿಡಿ ಆಕೃತಿಗಳು, 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಜನರನ್ನು ಆಕರ್ಷಿಸುತ್ತಿದೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 90 ದಿನ ಪ್ರದರ್ಶನಗೊಳ್ಳಲಿರುವ ‘ಲ್ಯಾಂಟನ್ ಪಾರ್ಕ್’ ಅನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಪತ್ನಿ ಅನಿತಾ ಸಾ.ರಾ.ಮಹೇಶ್ ಜೊತೆಗೂಡಿ ಉದ್ಘಾಟಿಸಿದರು. ಏನೇನಿದೆ: ವಸ್ತು ಪ್ರದರ್ಶನದ…

Translate »