ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಸ್.ಎ.ರಾಮದಾಸ್ ಮೈಸೂರು,ಫೆ.13(ಪಿಎಂ)- ಮೈಸೂರಿನ ದೊಡ್ಡ ಕೆರೆ ಮೈದಾನದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣದಲ್ಲಿ ಫೆ.19ರಂದು ಆಯೋಜಿಸಿರುವ ಉದ್ಯೋಗ ಮೇಳ ಸಂಬಂಧ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಹಾಗೂ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳ ನಡೆಸುತ್ತಿರುವ ವಸ್ತು…
ಮೈಸೂರು
ವನ್ಯ ಜೀವಿಗಳ ಮಾದರಿ ಪ್ರದರ್ಶನ `ಮೈಸೂರು ಉತ್ಸವ’ಕ್ಕೆ ಚಾಲನೆ
June 16, 2018ಮೈಸೂರು: ಕಾಡು ಪ್ರಾಣಿಗಳನ್ನು ನೋಡಲೆಂದು ಮೃಗಾಲ ಯಕ್ಕೆ ಹೋದರೂ ಅವುಗಳ ಗೀಳನ್ನು ಕೇಳುವುದು ಅಪರೂಪ. ಆದರೆ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ರೋಬೋಟಿಕ್ ವನ್ಯ ಮೃಗಗಳ ಮೃಗಾಲಯವನ್ನೇ ನಿರ್ಮಿಸಿದ್ದು ಪ್ರಾಣಿಗಳ ಚಲನೆ, ಗೀಳಿನ ಅನುಭವ ಪಡೆಯಬಹುದು. ಹೌದು! ಮಕ್ಕಳಲ್ಲಿ ನಿಸರ್ಗದ ಬಗ್ಗೆ ಅರಿವು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಮೆ.ಫನ್‍ವಲ್ರ್ಡ್ ಅಂಡ್ ರೆಸಾಟ್ರ್ಸ್ ಇಂಡಿಯಾ ಪ್ರೈ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಿನೋದ್‍ಕುಮಾರ್ ಸಬರ್‍ವಾಲ್, ಇಂದಿನಿಂದ ಮೈಸೂರು ಉತ್ಸವ ವಸ್ತು…