Tag: Deepa Salu

ಕಾಫಿ ಲೋಟದ ಹುಡುಗ ಐ ಲವ್ ಯು
ಅಂಕಣಗಳು, ದೀಪ ಸಾಲು

ಕಾಫಿ ಲೋಟದ ಹುಡುಗ ಐ ಲವ್ ಯು

June 12, 2018

ಬದುಕಿನ ತಿರುವಿನಲ್ಲಿ ಏನೆಲ್ಲಾ ನೆನಪುಗಳು ಅವಿತು ಕುಳಿತು ಮತ್ತೆ ಮತ್ತೆ ಮುತ್ತಿಕೊಳ್ಳುತ್ತವೆ ಎಂದರೆ ಕೆಲವೊಂದು ನೆನಪುಗಳು ನಮ್ಮನ್ನು ಎಚ್ಚರಿಸಿ ಪಾಠ ಹೇಳಿ ಹೋಗಿರುತ್ತವೆ. ಮತ್ತಷ್ಟು ನೆನಪುಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಇನ್ನೊಂದಿಷ್ಟು ನೆನಪುಗಳು ನಮ್ಮನ್ನು ಹೊಟ್ಟೆ ಹುಣ್ಣಾ ಗಿಸುವಂತೆ ನಗಿಸಿ ತಳದಲ್ಲೆಲ್ಲೋ ಒಂದು ಮೆಸೇಜು ಕೊಟ್ಟು ಹೋಗಿರುತ್ತವೆ. ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ನಗೆ ದೀಪದ ಬೆಳಕು ಹೀಗೆ ಹಾದು ಹೋಗಿರುತ್ತದೆ. ಸರಳತೆ, ಸಜ್ಜನಿಕೆ, ಪ್ರಮಾಣಿಕತೆ, ದಕ್ಷತೆ, ಪ್ರೀತಿ, ಅಭಿಮಾನ ಮುಂತಾದ ಸಾಮಾಜಿಕ ಸೌಂದರ್ಯಗಳನ್ನು ನೆನಪಿಸುವ…

ಕನ್ನಡಿಗರ ನೆನಪಿನಾಗಸದ ತುಂಬ ರಾಜಕುಮಾರ
ಅಂಕಣಗಳು

ಕನ್ನಡಿಗರ ನೆನಪಿನಾಗಸದ ತುಂಬ ರಾಜಕುಮಾರ

April 24, 2018

ಅಂದಿನ ಸಿನಿಮಾಗಳಲ್ಲಿ ಕಥೆಗಾರರು ಸಿನಿಮಾದ ನಾಯಕ ನಟನಿಗಾಗಿ ಕತೆ ಬರೆಯುತ್ತಿರಲಿಲ್ಲ ಕತೆ ಬಯಸಿದ ಪಾತ್ರಕ್ಕೆ ನಾಯಕ ಬದಲಾಗುತ್ತಿದ್ದ. ಅಂಥ ಕಾಲದಲ್ಲಿ ಬಂದ ಅಣ್ಣಾವ್ರು ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಿದ್ದರು. ಭಕ್ತ ಕನಕದಾಸ ಪಾತ್ರ ಮಾಡಿದ ಅದೇ ರಾಜ್‍ಕುಮಾರ್, ಜೇಮ್ಸ್‍ಬಾಂಡ್ ಪಾತ್ರವನ್ನೂ ಮಾಡುತ್ತಿದ್ದರು. ಅಂದರೆ ಆಗ ಕಲಾವಿದನಿಗೆ ಪರಕಾಯ ಪ್ರವೇಶದ ಸಾಮಥ್ರ್ಯ ಇರಬೇಕಿತ್ತು. ಶುದ್ಧ ಭಾವ ಪ್ರತಿಸ್ಪಂದನ ಇರಬೇಕಿತ್ತು. ಧ್ವನಿಯ ಏರಿಳಿತ ಮತ್ತು ಶ್ರಮವಹಿಸಿ ಅದನ್ನು ದುಡಿಸಿಕೊಳ್ಳುವ ಸತತ ಪರಿಶ್ರಮ ಇರಬೇಕಿತ್ತು. ಇದೆಲ್ಲಾ ಇದ್ದವರು ಕಲಾವಿದರಾಗುತ್ತಿದ್ದರೇ ವಿನಃ ಸ್ಟಾರ್ ಆಗುತ್ತಿರಲಿಲ್ಲ….

Translate »