Tag: Dr. B.R. Ambedkar

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ
ಮೈಸೂರು

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ

August 10, 2018

ಮೈಸೂರು: ಇಂದು ಪ್ರಸ್ತುತವಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಂದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಚಿಕ್ಕಮಗಳೂರಿನ ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪೀಠ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ `ಕರ್ನಾಟಕದ ದಲಿತ ಚಳವಳಿ: ರೂಪಿಸಿದ ಹೋರಾಟಗಳು, ವೈವಿಧ್ಯತೆ, ಮಹತ್ವ, ಪ್ರಸ್ತುತತೆ ಮತ್ತು ದಾಖಲೀಕರಣದ ಆಯಾಮಗಳು’ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದಲಿತ ಸಂಘಟನೆಗಳು ಮಾನವತೆಗಾಗಿ ಹೋರಾಟ…

ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿದೆ: ಮೈಸೂರು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ ಅಭಿಮತ
ಚಾಮರಾಜನಗರ

ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿದೆ: ಮೈಸೂರು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ ಅಭಿಮತ

August 6, 2018

ಚಾಮರಾಜನಗರ: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿರುವ ಕಾರಣದಿಂದ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೈಸೂರು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ನಗರದ ಸೆಸ್ಕಾಂ ಉಪವಿಭಾಗದ ಆವ ರಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವಿಭಾಗೀಯ ಸಮಿತಿ, ವೃತ್ತ ಸಮಿತಿ ವತಿಯಿಂದ ನಡೆದ 127ನೇ ಭೀಮ ಸಂಭ್ರಮ-2018 ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಹೆಣ್ಣುಮಕ್ಕಳಿಗೆ ಬದುಕು,…

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ
ಕೊಡಗು

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ

May 25, 2018

ಸೋಮವಾರಪೇಟೆ:  ಡಾ.ಬಿ.ಆರ್. ಅಂಬೇಡ್ಕರ್ ತನ್ನ ವಿದ್ಯಾರ್ಥಿ ದಿಸೆ ಯಿಂದಲೇ ಸಾಕಷ್ಟು ಕಷ್ಟ ಕಾರ್ಪಣ್ಯ ಗಳನ್ನು ಎದುರಿಸಿದ್ದರೂ ಅವರು ಗಳಿಸಿದ ಉನ್ನತ ಶಿಕ್ಷಣವನ್ನು ಇಡೀ ವಿಶ್ವವೇ ಗೌರವ ನೀಡುವಂತೆ ಮಾಡಿದೆ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ.ಮುರಳೀಧರ್ ಅಭಿಪ್ರಾಯಿಸಿದರು. ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ, ಆದಿದ್ರಾವಿಡ ಸಮಾ ಜದ ಮೊದಲನೇ ವರ್ಷದ ವಾರ್ಷಿಕೋ ತ್ಸವ ಹಾಗೂ ಜನಾಂದೋಲನ ಸಮಾವೇಶ ದಲ್ಲಿ ಮುಖ್ಯಭಾಷಣಕಾರರಾಗಿ…

Translate »