Tag: Dr. M. Pushpavathi

ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ
ಮೈಸೂರು

ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ

March 28, 2020

ಮೈಸೂರು, ಮಾರ್ಚ್.28.(ಕರ್ನಾಟಕ ಸರ್ಕಾರ):  ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟವ ನಿಟ್ಟಿನಲ್ಲಿ ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಲಾಗಿದ್ದು, ಈ 21 ದಿನಗಳಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸಲು ಪೋಷಕರು ಸಹಕರಿಸಬೇಕೆಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪವತಿ ಅವರು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್‌ನಲ್ಲಿ ಮಾತನಾಡಿದ ಅವರು, ಮನೆಯಲ್ಲಿಯೇ ವಿಶೇಷ ಮಕ್ಕಳ ಹಾರೈಕೆಯನ್ನು ಪೋಷಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು. ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಿರುವ ಹಿನ್ನೆಲೆಯಲ್ಲಿ…

ಆಯಿಷ್ ನೂತನ ನಿರ್ದೇಶಕಿಯಾಗಿ ಡಾ. ಎಂ. ಪುಷ್ಪಾವತಿ: ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕಾರ
ಮೈಸೂರು

ಆಯಿಷ್ ನೂತನ ನಿರ್ದೇಶಕಿಯಾಗಿ ಡಾ. ಎಂ. ಪುಷ್ಪಾವತಿ: ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕಾರ

August 14, 2018

ಮೈಸೂರು: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ವಾಕ್ ಭಾಷಾ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕರಾದ ಡಾ.ಎಂ.ಪುಷ್ಪಾವತಿ ಅವರನ್ನು ಆಯಿಷ್‍ನ ನೂತನ ನಿರ್ದೇಶಕಿಯಾಗಿ ನವದೆಹಲಿಯ ಸಿಬ್ಬಂದಿ ಮತ್ತು ತರಬೇತಿ ಸಂಸ್ಥೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಅಪಾಯಿಂಟ್‍ಮೆಂಟ್ ಕಮಿಟಿ ಆಫ್ ದಿ ಕ್ಯಾನಿನೆಟ್ (ಎಸಿಸಿ) ಯಿಂದ ನೇಮಕಾತಿ ಆದೇಶಕ್ಕೆ ಅನುಮೋದನೆ ದೊರೆತ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ. ಡಾ. ಎಂ.ಪುಷ್ಪಾವತಿ ಅವರು ಅಕ್ಟೋಬರ್ 17, 2018…

Translate »