Tag: Eid Milad

ಮೈಸೂರಲ್ಲಿ ಭಕ್ತಿ ಭಾವದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಭಕ್ತಿ ಭಾವದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ

November 22, 2018

ಮೈಸೂರು: ದಾವತೆ-ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ ಪ್ರತಿ ವರ್ಷದಂತೆ ಜುಲೂಸ್ ಮೊಹಮದಿ ಈದ್ ಮಿಲಾದ್ ಉನ್ ನಬಿ ಮೆರವಣಿಗೆ ಬುಧವಾರ ಮಧ್ಯಾಹ್ನ 2.12 ಗಂಟೆಗೆ ಮೈಸೂರಿನ ಲಷ್ಕರ್ ಮೊಹಲ್ಲಾ, ಅಶೋಕ ರಸ್ತೆ ಯಲ್ಲಿರುವ ಮಸೀದಿ ಅಜಾóಮ್ ಮರ್‍ಕಾಜ್ó ಅಹಲ ಸುನ್ನತೋ ಜಮಾತ್‍ನಿಂದ ಹೊರಟು, ಸಾಡೆ ರಸ್ತೆ, ಈದ್ಗಾ ಮಸೀದಿ ರಸ್ತೆ, ಪುಲ ಕೇಶಿ ರಸ್ತೆ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ ರಸ್ತೆಗಳಲ್ಲಿ ಸಾಗಿತು. ಜಮೀಲ್ ಅಹಮದ್ ಅಶ್ರಫಿ, ಉಪಾಧ್ಯಕ್ಷರು, ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ,…

ಜಿಲ್ಲೆಯಲ್ಲಿ ಸಂಭ್ರಮದ ‘ಈದ್ ಮಿಲಾದ್’
ಹಾಸನ

ಜಿಲ್ಲೆಯಲ್ಲಿ ಸಂಭ್ರಮದ ‘ಈದ್ ಮಿಲಾದ್’

November 22, 2018

ಹಾಸನ: ಜಿಲ್ಲೆಯ ಹಾಸನ, ಬೇಲೂರು, ಅರಸೀಕೆರೆ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಸಂಭ್ರಮ- ಸಡಗರದಿಂದ ಬುಧವಾರ ಈದ್ ಮಿಲಾದ್ ಆಚರಿಸಿದರು. ಮೆರವಣಿಗೆ: ಈದ್ ಮಿಲಾದ್ ಆಚ ರಣೆಯ ಅಂಗವಾಗಿ ಬುಧವಾರ ಸಂಜೆ ನಗರದ ಹಳೆ ಮಟನ್ ಮಾರ್ಕೆಟ್ ವೃತ್ತ ದಿಂದ ಹೊರಟ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಘೋಷಣೆ ಮೂಲಕ ಸಾಗಿದರು. ಇಸ್ಲಾಂ ಜಿಂದಾಬಾದ್, ಟಿಪ್ಪು ಸುಲ್ತಾನ್‍ಗೆ ಜೈಕಾರ ಸೇರಿದಂತೆ ವಿವಿಧ ಘೋಷಣೆ ಗಳು ಮೆರವಣಿಗೆಯ ಅಲ್ಲಲ್ಲಿ ಕೂಗುತ್ತಿ ದ್ದುದು ಸಾಮಾನ್ಯವಾಗಿತ್ತು. ಟಿಪ್ಪು ಸೇನೆ ಬಾವುಟ, ಟೋಪಿ, ವೇಷಧಾರಿಗಳು…

Translate »