Tag: Farm Laws

ಮೋದಿ, ಶಾ ಕಲ್ಲು ಹೃದಯದವರು; ಅಂಬಾನಿ,  ಅದಾನಿ ಬಂಡವಾಳಶಾಹಿ ಕಂಪನಿಯ ಪ್ರತಿನಿಧಿಗಳು…
ಮೈಸೂರು

ಮೋದಿ, ಶಾ ಕಲ್ಲು ಹೃದಯದವರು; ಅಂಬಾನಿ, ಅದಾನಿ ಬಂಡವಾಳಶಾಹಿ ಕಂಪನಿಯ ಪ್ರತಿನಿಧಿಗಳು…

February 14, 2021

ಚಾಮರಾಜನಗರ, ಫೆ.13(ಎಸ್‍ಎಸ್)- ಮೋದಿ-ಶಾ ಕಲ್ಲು ಹೃದಯದವರಾಗಿದ್ದಾರೆ. ಅವರ ನಡೆ-ನುಡಿಗಳಲ್ಲಿ ಜನರಿಂದ ಆಯ್ಕೆಯಾದ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅಂಬಾನಿ, ಅದಾನಿ, ಬಂಡವಾಳಶಾಹಿ ಕಂಪನಿ ಸರ್ಕಾರ ಗಳಿಂದ ನೇಮಕಗೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕಿಡಿಕಾರಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಆಯೋಜಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ನೆನಪು ಅಂಗವಾಗಿ ‘ರೈತ ವಿರೋಧಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾ ಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ…

ಪ್ರತಿಭಟನೆಗಳ ಸರಣಿ; ಹಸಿರು ಶಾಲಿಗೆ ಬಲು ಬೇಡಿಕೆ
ಮೈಸೂರು

ಪ್ರತಿಭಟನೆಗಳ ಸರಣಿ; ಹಸಿರು ಶಾಲಿಗೆ ಬಲು ಬೇಡಿಕೆ

February 11, 2021

ಮೋಹನ್ ಕಾಯಕ ಮೈಸೂರು, ಫೆ.10- ಕಳೆದ ಒಂದು ತಿಂಗಳಿಂದ ರೈತರ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ಹಸಿರು ಶಾಲುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ರೈತರ ಹೆಗಲ ಮೇಲೆ ರಾರಾಜಿಸುವ ಹಸಿರು ಶಾಲಿಗೆ ದಿನೇ ದಿನೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ರೈತ ಮುಖಂ ಡರು ಇತ್ತೀಚೆಗೆ ನಡೆದ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ, ನಿನ್ನೆಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು…

ಫೆ.18ರಂದು ರಾಷ್ಟ್ರವ್ಯಾಪ್ತಿ ರೈಲು ತಡೆ:  ಪ್ರತಿಭಟನಾ ರೈತ ಮುಖಂಡರು
ಮೈಸೂರು

ಫೆ.18ರಂದು ರಾಷ್ಟ್ರವ್ಯಾಪ್ತಿ ರೈಲು ತಡೆ: ಪ್ರತಿಭಟನಾ ರೈತ ಮುಖಂಡರು

February 11, 2021

ಚಂಡೀಗಢ,ಫೆ.10-ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದ 2 ತಿಂಗಳಿಂದ ರೈತರು ಆಂದೋಲನ ನಡೆಸುತ್ತಿದ್ದು ಇದೀಗ ಫೆ.18ರಂದು ರಾಷ್ಟ್ರವ್ಯಾಪಿ ರೈಲು ತಡೆ ನಡೆಸುವುದಾಗಿ ಪ್ರತಿಭಟನಾ ರೈತರ ಮುಖಂಡರು ಪ್ರಕಟಿಸಿದ್ದಾರೆ. ಸಿಂಘು ಗಡಿಯಲ್ಲಿ ರೈತ ಮುಖಂಡರು ಭಾಗಿಯಾಗಿರುವ ಸಂಯುಕ್ತಾ ಕಿಸಾನ್ ಮೋರ್ಚಾದ ಸಭೆಯ ನಂತರ ಮಾತನಾಡಿದ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಪಂಜಾಬ್ ಅಧ್ಯಕ್ಷ ಡಾ. ದರ್ಶನ್ ಪಾಲ್ ಚಳವಳಿಯನ್ನು ತೀವ್ರಗೊಳಿಸಲು 4 ನಿರ್ಧಾರಗಳನ್ನು ತೆಗೆದುಕೊಳ್ಳ ಲಾಗಿದೆ ಎಂದರು. ಫೆ.18ರಂದು ರೈಲು ತಡೆ ಕಾರ್ಯಕ್ರಮಗಳನ್ನು ದೇಶಾದ್ಯಂತ ಮಧ್ಯಾಹ್ನ 12ರಿಂದ ಸಂಜೆ…

Translate »