ರಷ್ಯಾ: ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯ ನಾಕೌಟ್ ಹಂತ ದಲ್ಲಿ ಸ್ಪೇನ್ ವಿರುದ್ಧ ಆತಿಥೇಯ ರಷ್ಯಾ ರೋಚಕ ಗೆಲುವು ಸಾಧಿಸಿತು. ಆರಂಭ ದಿಂದಲೂ ರೋಚಕತೆಯಿಂದ ಕೂಡಿದ್ದ ಪಂದ್ಯದ ಮೊದಲಾರ್ಧದ ಆರಂಭದಲ್ಲಿ ರಷ್ಯಾ ಮಾಡಿಕೊಂಡ ಎಡವಟ್ಟಿನಿಂದ 12ನೇ ನಿಮಿಷದಲ್ಲಿ ಸ್ಪೇನ್‍ನ ಸರ್ಜೈ ಇಗ್ನಾಶ್‍ವಿಚ್ ಗೋಲು ಸಿಡಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ 41ನೇ ನಿಮಿಷದಲ್ಲಿ ರಷ್ಯಾದ ಆರ್ಟಮ್ ಡಿಜ್ಯೂಬ ಗೋಲು ಗಳಿಸುವ ಮೂಲಕ 1-1 ಗೋಲುಗಳಿಂದ ಸಮಬಲಗೊಳಿಸಿದರು. ಪಂದ್ಯದ ಮೊದ ಲಾರ್ಧದಲ್ಲಿ ರಷ್ಯಾ ಸಮಬಲ ಸಾಧಿಸಿ…
ದೇಶ-ವಿದೇಶ
ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಚಾಲನೆ
June 15, 2018ರಷ್ಯಾ: ರಷ್ಯಾದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ 21ನೇ ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಗುರುವಾರ ಅಧಿಕೃತ ಚಾಲನೆ ದೊರೆಯಿತು. ಸುಮಾರು 81 ಸಾವಿರ ಪ್ರೇಕ್ಷಕರ ಸಾಮಥ್ರ್ಯದ ಮಾಸ್ಕೋದ ಲಜ್ನಿಕಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಫುಟ್ ಬಾಲ್ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಸಂಜೆ 6ಗಂಟೆ (ಭಾರತೀಯ ಕಾಲಮಾನ)ವೇಳೆಯಲ್ಲಿ ವಿಶ್ವಕಪ್‍ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಹಾಲಿವುಡ್, ಪಾಪ್ ಗಾಯಕರು, ಇಂಗ್ಲೆಂಡ್ ಖ್ಯಾತ ಪಾಪ್ ಗಾಯಕ ರಾಬಿ ವಿಲಿ ಯಮ್ಸ್, ರಷ್ಯಾ ಸಿಂಗರ್ ಏಯ್ಡಾ ಗ್ಯಾರಿ…