ಮೈಸೂರು,ಫೆ.15(ಆರ್‍ಕೆ)-ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯಟ್ ಲಕ್ಸುರಿ ಆನ್ ವ್ಹೀಲ್ಸ್ ಪ್ರವಾಸವನ್ನು ಮಾರ್ಚ್ 14ರಿಂದ 21ರವರೆಗೆ ಏರ್ಪಡಿಸಲಾಗಿದೆ. ಪ್ರೈಡ್ ಆಫ್ ಕರ್ನಾಟಕ ಮತ್ತು ಜುವೆಲ್ಸ್ ಆಫ್ ಸೌತ್ ಎಂಬ ಎರಡು ಪ್ಯಾಕೇಜ್‍ಗಳಲ್ಲಿ ದಿ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (Iಖಅಖಿಅ) ಸಂಸ್ಥೆಯು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್ ಪ್ರವಾಸ ಹಮ್ಮಿ ಕೊಳ್ಳಲಾಗಿದೆ. ‘ಗಾಲಿಗಳ ಮೇಲೆ ಅರಮನೆ’ ಎಂದೇ ಖ್ಯಾತಿ ಯಾಗಿದ್ದ ಈ ಐಷರಾಮಿ ರೈಲುಗಾಡಿಯನ್ನು ಕೆಎಸ್ ಟಿಡಿಸಿಯು…
ಮೈಸೂರು
ಗೋಲ್ಡನ್ ಚಾರಿಯಟ್ ರೈಲಿನಿಂದ 10 ವರ್ಷದಲ್ಲಿ 40 ಕೋಟಿ ನಷ್ಟ
July 19, 2018ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಬಹಿರಂಗ ಈ ವಿಶೇಷ ರೈಲಿನ ವಿನ್ಯಾಸ ಬದಲಾವಣೆ ಮೈಸೂರು: ಕಳೆದ 10 ವರ್ಷದಲ್ಲಿ ಗೋಲ್ಡನ್ ಚಾರಿಯಟ್ ರೈಲಿನಿಂದ ರಾಜ್ಯ ಸರ್ಕಾರಕ್ಕೆ 40 ಕೋಟಿ ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಅಶೋಕಪುರಂನ ರೈಲ್ವೆ ಕಾರ್ಯಗಾರಕ್ಕೆ ಭೇಟಿ ನೀಡಿ, ಹೊಸ ವಿನ್ಯಾಸದಲ್ಲಿ ಸಿದ್ದವಾಗುತ್ತಿರುವ ಗೋಲ್ಡನ್ ಚಾರಿಯಟ್ ರೈಲುಗಾಡಿ ವಿನ್ಯಾಸ ಬದಲಾವಣೆ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ, ರೈಲ್ವೆ ಇಲಾಖೆ, ಖಾಸಗಿ ಸಹಭಾಗಿತ್ವದಲ್ಲಿ ಗೋಲ್ಡನ್ ಚಾರಿಯಟ್ ರೈಲುಗಾಡಿ…