Tag: Gonikoppal Dasara

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ
ಕೊಡಗು

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ

October 21, 2018

ಗೋಣಿಕೊಪ್ಪಲು: ಸರಳ ದಸರಾ ಮೂಲಕ 40 ನೇ ವರ್ಷದ ಗೋಣಿಕೊಪ್ಪ ದಸರಾ ತೆರೆ ಎಳೆದುಕೊಂಡಿತು. ಸಾಂಪ್ರದಾಯಿಕ ಆಚರಣೆಯಂತೆ ಕಾವೇರಿ ದಸರಾ ಸಮಿತಿ ವತಿಯಿಂದ ಸ್ಥಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದರೊಂದಿಗೆ ಭಗವತಿ ದಸರಾ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ತೇರುಗಳು ಸಾಗಿದವು. ಶಾಸಕ ಕೆ.ಜಿ. ಬೋಪಯ್ಯ, ಕಾವೇರಿ…

ಗೋಣಿಕೊಪ್ಪ ದಸರಾದಲ್ಲಿ ಮನಸೂರೆಗೊಂಡ ಸ್ತಬ್ಧ ಚಿತ್ರಗಳು
ಕೊಡಗು

ಗೋಣಿಕೊಪ್ಪ ದಸರಾದಲ್ಲಿ ಮನಸೂರೆಗೊಂಡ ಸ್ತಬ್ಧ ಚಿತ್ರಗಳು

October 20, 2018

ಗೋಣಿಕೊಪ್ಪಲು:  ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ 2 ಸಂದೇಶದ ಸ್ತಬ್ಧ ಚಿತ್ರಗಳು, ಕನ್ನಡ ಮಾಧ್ಯಮದ ಶಿಕ್ಷಣ ಮಹತ್ವ, ಹಾಗೂ ಕಾನೂನು ಸಡಿಲದಿಂದ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಎಂಬ ಸಂದೇಶಗಳು ಚಿತ್ರಗಳ ಮೂಲಕ ಅನಾವರಣಗೊಂಡವು. ಸರಳ ದಸರಾ ಎಂಬ ಕಾರಣಕ್ಕೆ ಬಹುಮಾನ ವಿಲ್ಲದಿದ್ದರೂ ನಾಲ್ಕು ಸ್ತಬ್ದಚಿತ್ರಗಳನ್ನು ಅನಾವರಣ ಗೊಳಿಸುವ ಮೂಲಕ ಸ್ತಬ್ದಚಿತ್ರ ಅಭಿಮಾನಿಗಳಿಗೆ ಒಂದಷ್ಟು ಸಂದೇಶವನ್ನು ನಾಡಹಬ್ಬ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ತಬ್ದಚಿತ್ರ ಪ್ರದರ್ಶನದ ಮೂಲಕ ಸಾರಲಾಯಿತು. ಭಗತ್‍ಸಿಂಗ್ ಸ್ವಸಹಾಯ ಸಂಘದ ಪ್ರಾಕೃತಿಕ ವಿಕೋಪದಿಂದ ನಡೆದ ಅನಾಹುತದಿಂದಾದ…

ಗೋಣಿಕೊಪ್ಪ ದಸರಾ; ವಾಹನ ಸಂಚಾರ ಮಾರ್ಗ ಬದಲಾವಣೆ
ಕೊಡಗು

ಗೋಣಿಕೊಪ್ಪ ದಸರಾ; ವಾಹನ ಸಂಚಾರ ಮಾರ್ಗ ಬದಲಾವಣೆ

October 16, 2018

ಮಡಿಕೇರಿ: ಗೋಣಿಕೊಪ್ಪದಲ್ಲಿ ನಡೆಯಲಿರುವ ದಸರಾ ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್, 19 ರ ಸಂಜೆ 4 ಗಂಟೆಯಿಂದ ಅಕ್ಟೋಬರ್, 20ರ ಬೆಳಗ್ಗೆ 8 ಗಂಟೆಯವರೆಗೆ ಗೋಣಿಕೊಪ್ಪದಲ್ಲಿ ಬದಲಿ ವಾಹನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅದಿsೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ. ಬದಲಿ ವಾಹನ ಸಂಚಾರ ವ್ಯವಸ್ಥೆ:…

Translate »