ಮೈಸೂರು,ಡಿ.21(ವೈಡಿಎಸ್)-ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡವರ ಮನೆಗಳು ಮುರಿದು ಬೀಳು ತ್ತಿವೆ… ಕುಡಿಯುವ ನೀರಿಗೂ ಹಾಹಾಕಾರವಿದೆ… ಗೆದ್ದ ಅಭ್ಯರ್ಥಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಸ್ವಂತ ಸಮಸ್ಯೆಗಳನ್ನಷ್ಟೇ ಪರಿಹರಿಸಿಕೊಳ್ಳುತ್ತಾರೆ. ಇದಕ್ಕಾಗಿ ನಾವೇಕೆ ಮತ ನೀಡಬೇಕು? ಇದು ಹಳೇಬೀಡು ಗ್ರಾಮದ ಮಹಿಳೆಯರ ಪ್ರಶ್ನೆ. ಹಳೆಬೀಡಿನಲ್ಲಿ ತುಂಬಾ ಜನರ ಮನೆಗಳು ಕುಸಿದು ಬೀಳುವಂತಿವೆ. ಮಳೆಗಾಲದಲ್ಲಿ ನೀರೆಲ್ಲಾ ಮನೆಯೊಳಗೆ ಸುರಿ ಯುತ್ತದೆ. ಮಳೆ ನಿಂತ ನಂತರ ಕುಟುಂಬದವರೆಲ್ಲಾ ನೀರು ಹೊರಹಾಕುತ್ತಾರೆ. ಗೆದ್ದ ಅಭ್ಯರ್ಥಿಗಳು ಮನೆ ಇಲ್ಲದವರು, ಮುರುಕು ಮನೆಗಳಲ್ಲಿ ಇರುವವರಿಗೆ…
ಮೈಸೂರು
ಗ್ರಾಪಂ ಚುನಾವಣೆಗೆ ಮೈಲ್ಯಾಕ್‍ನಿಂದ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿ
December 9, 2020ಮೈಸೂರು, ಡಿ.8(ಎಂಟಿವೈ)- ರಾಜ್ಯದಲ್ಲಿ 2 ಹಂತದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಳಸಲು ಚುನಾವಣಾ ಆಯೋಗವು `ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ’(ಮೈಲ್ಯಾಕ್)ಯಿಂದ 1.15 ಕೋಟಿ ರೂ. ಮೌಲ್ಯದ 99 ಸಾವಿರ ಬಾಟಲ್ ಅಳಿಸಲಾಗದ ಶಾಯಿ ಹಾಗೂ 6580 ಪ್ಯಾಕ್ ಸೀಲಿಂಗ್ ವ್ಯಾಕ್ಸ್ ಪೂರೈಸುವಂತೆ ಬೇಡಿಕೆ ಇಟ್ಟಿದೆ ಎಂದು ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ತಿಳಿಸಿದ್ದಾರೆ. ಕಾರ್ಖಾನೆ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಹಾರಾಜರ ಕಾಲದಲ್ಲಿ ಸ್ಥಾಪಿತವಾದ `ಮೈಲ್ಯಾಕ್’ ಈವರೆಗೂ ತನ್ನದೇ ಆದ ಮಹತ್ವ ಹಾಗೂ ಗುಣಮಟ್ಟ…