Tag: Green Corridor

ನಾಲ್ವರಿಗೆ ‘ನಮನ’ ಜೀವದಾನ
ಮೈಸೂರು

ನಾಲ್ವರಿಗೆ ‘ನಮನ’ ಜೀವದಾನ

July 8, 2018

ಗ್ರೀನ್ ಕಾರಿಡಾರ್ ನಲ್ಲಿ ಮೈಸೂರಿಂದ ಬೆಂಗಳೂರಿಗೆ ಬಹು ಅಂಗಾಂಗ ಹೊತ್ತು ಶರವೇಗದಲ್ಲಿ ಸಾಗಿದ ಆಂಬುಲೆನ್ಸ್ ಮೈಸೂರು: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದವರು ನೋವಿನಲ್ಲೂ ತ್ಯಾಗ ಮೆರೆದಿದ್ದಾರೆ. ಇದರೊಂದಿಗೆ ಆಕೆಯ ಸಾವಿಗೂ ಸಾರ್ಥಕತೆ ದಕ್ಕಿದಂತಾಗಿದೆ. ಎರಡು ದಿನಗಳ ಹಿಂದಷ್ಟೇ ಚಾಮುಂಡಿಬೆಟ್ಟದ ಮೇಲೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಿಬಿಎಂ ವಿದ್ಯಾರ್ಥಿನಿ ಎಂ.ಸಿ.ನಮನ ಅವರ ಹೃದಯ ಕವಾಟ, ಕಿಡ್ನಿ ಹಾಗೂ ಶ್ವಾಸ ಕೋಶವನ್ನು,…

ಹೃದಯ ರವಾನೆಯ ಸಾರಥಿ ಬಸವರಾಜು
ಮೈಸೂರು

ಹೃದಯ ರವಾನೆಯ ಸಾರಥಿ ಬಸವರಾಜು

July 8, 2018

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲೀಗ ಹೃದಯ ಸೇರಿದಂತೆ ಅಂಗಾಂಗ ರವಾನೆ ಆಗಾಗ್ಗೆ ನಡೆಯುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ತಜ್ಞವೈದ್ಯರ ಪಾತ್ರದೊಂದಿಗೆ ಹೃದಯವನ್ನು ಹೊತ್ತೊ ಯ್ಯುವ ವಾಹನದ ಚಾಲಕರ ಪಾತ್ರವೂ ಮಹತ್ವದ್ದಾಗಿರುತ್ತದೆ. ಹೌದು, ಇಂತಹ ಅಂಗಾಂಗಗಳ ರವಾನೆಯಂತಹ ಸಾಹಸಕ್ಕೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆ ಹೆಸರುವಾಸಿ ಯಾಗಿದೆ. ಅಪಘಾತದಿಂದ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡು ಜೀವಂತ ಶವವಾಗಿದ್ದ ಎರಡು ಯುವ ಹೃದಯಗಳನ್ನು ರವಾನಿಸಿದ ಆ ಹೃದಯ ರವಾನೆಯ ಸಾರಥಿ ತುಮಕೂರು ಮೂಲದ ಬಸವರಾಜು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಮನ…

Translate »