Tag: Hamsalekha

ಸೇವೆಯಿಂದ ನಿವೃತ್ತಿ: ಪ್ರೊ.ಅರವಿಂದ ಮಾಲಗತ್ತಿ ಅವರಿಗೆ ಅಭಿನಂದನೆ
ಮೈಸೂರು

ಸೇವೆಯಿಂದ ನಿವೃತ್ತಿ: ಪ್ರೊ.ಅರವಿಂದ ಮಾಲಗತ್ತಿ ಅವರಿಗೆ ಅಭಿನಂದನೆ

August 11, 2018

ಮೈಸೂರು: ಮಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 34 ವರ್ಷಗಳ ಕಾಲ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ, ಜು.31ರಂದು ನಿವೃತ್ತರಾದ ಹಿರಿಯ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಅವರಿಗೆ ಅವರ ಗೆಳೆಯರು, ಅಭಿಮಾನಿಗಳು ಮೈಸೂರು ವಿವಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆತ್ಮೀಯವಾಗಿ ಅಭಿನಂದಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ ಡಾ..ಸಿ.ಪಿ.ಕೃಷ್ಣಕುಮಾರ್, ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಚಲನಚಿತ್ರ ಸಾಹಿತಿ,…

ಮುಂದೊಂದು ದಿನ ಪ್ರಧಾನಿ ಮೋದಿ ಅವರ ಸ್ಮಾರ್ಟ್‍ಸಿಟಿಗಳು ದೇಶವನ್ನೇ ಆಕ್ರಮಿಸಿ ಎಲ್ಲೆಡೆ ಹಿಂದಿ ಹೇರಿಕೆಯಾಗಬಹುದು
ಮೈಸೂರು

ಮುಂದೊಂದು ದಿನ ಪ್ರಧಾನಿ ಮೋದಿ ಅವರ ಸ್ಮಾರ್ಟ್‍ಸಿಟಿಗಳು ದೇಶವನ್ನೇ ಆಕ್ರಮಿಸಿ ಎಲ್ಲೆಡೆ ಹಿಂದಿ ಹೇರಿಕೆಯಾಗಬಹುದು

July 29, 2018

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕಳವಳ ಬಿ.ಎಂ.ರಾಮಚಂದ್ರ ಅಭಿನಂದನಾ ಸಮಾರಂಭ ಮೈಸೂರು: ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿರವರ ಸ್ಮಾರ್ಟ್‍ಸಿಟಿಗಳು ಭಾರತವನ್ನು ಆಕ್ರಮಿಸಿಕೊಂಡು ಎಲ್ಲೆಡೆ ಹಿಂದಿಯೇ ಎಲ್ಲರ ಭಾಷೆಯಾಗುವ ಅಪಾಯವಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ಕಳವಳ ವ್ಯಕ್ತಪಡಿಸಿದರು. ಕಲಾಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಬಿ.ಎಂ.ರಾಮಚಂದ್ರ ಅಭಿನಂದನಾ ಬಳಗ ಶನಿವಾರ ಆಯೋಜಿಸಿದ್ದ ಅಭಿನಂದನೆ ಹಾಗೂ `ಬಣ್ಣದವಾಡಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏಕ ಭಾಷೆಯೆಂದರೆ ಹಿಟ್ಲರ್ ಭಾಷೆ, ಏಕದೈವ ಎಂದರೆ ಹಿಟ್ಲರ್ ದೈವ, ಏಕಮತ…

Translate »