Tag: Hanuma Jayanti

ಕೆ.ಆರ್.ನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ
ಮೈಸೂರು

ಕೆ.ಆರ್.ನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ

December 27, 2018

ಕೆ.ಆರ್.ನಗರ: ಹನುಮ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕøತಿಕ ತಂಡದೊಂದಿಗೆ ಶೋಭಾಯಾತ್ರೆ ಅದ್ಧೂರಿಯಾಗಿ ನೆರವೇರಿತು.ನಗರದ ಆಂಜನೇಯ ಬ್ಲಾಕ್‍ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಾವಡಗೆರೆಯ ಗುರುಜಂಗಮ ಮಠದ ನಟರಾಜಸ್ವಾಮಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ಜರುಗಿತು. ಬಳಿಕ ಶೋಭಾ ಯಾತ್ರೆಗೆ ಚಾಲನೆ ದೊರೆಯಿತು. ಶೋಭಾ ಯಾತ್ರೆ ವೇಳೆ ರಾಜಸ್ಥಾನದ ವರ್ತಕರ ವೃಂದ ಹನುಮನ ಮೂರ್ತಿಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪಾನಕ, ಸಿಹಿ ವಿತರಿಸಿ ಭಕ್ತಿ ಮೆರೆದರು. ಈ ಸಂದರ್ಭದಲ್ಲಿ ಯುವ ಸಮೂಹ ಕೇಸರಿ ಟಿ-ಶರ್ಟ್, ರುಮಾಲು ಧರಿಸಿ…

ಬೇಲೂರಿನಲ್ಲಿ ವೈಭವದ ಹನುಮ ಜಯಂತಿ
ಹಾಸನ

ಬೇಲೂರಿನಲ್ಲಿ ವೈಭವದ ಹನುಮ ಜಯಂತಿ

December 27, 2018

ಬೇಲೂರು: ಶಿಲ್ಪಕಲಾ ನಗರಿ ಬೇಲೂರಿನ ಹೃದಯಭಾಗದಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿಯ ಹನುಮ ಜಯಂತಿ ಮಹೋತ್ಸವದ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಿತು. ಬುಧವಾರ ಬೆಳಿಗ್ಗೆ ಪಾಪನಾಶಕ ಮಾರುತಿಗೆ ವಿಶೇಷ ಪೂಜೆ ಮುನ್ನ ಗಣಪತಿ ಪೂಜೆ, ಪುಣ್ಯಾಹ ವಾಚನ ಸಂಕಲ್ಪ ಪೂರ್ವಕ ಶ್ರೀಯವರಿಗೆ ಫಲ ಪಂಚಾಮೃತ, ಅಭಿಷೇಕ ಪವಮಾನ ಪಂಚಸೂಕ್ತ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಪೂರ್ಣಾಹುತಿ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಈ ಎಲ್ಲಾ…

Translate »