Tag: Hanuman Jayanti

ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ
ಮೈಸೂರು

ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ

December 21, 2018

ಮೈಸೂರು:  ಹನುಮ ಜಯಂತಿ ಅಂಗವಾಗಿ ಗುರುವಾರ ಮೈಸೂರಿನಲ್ಲಿ ಹನುಮ ನಾಮಸ್ಮರಣೆ ನಡೆಯಿತು. ಹನುಮ ದೇವಾಲಯಗಳಲ್ಲಿ ಹೋಮ, ಹವನ, ಅಭಿಷೇಕ, ವಿಶೇಷ ಅಲಂಕಾರ, ಪೂಜೆ, ಅನ್ನ ಸಂತರ್ಪಣೆ ನಡೆದವು. ಭಕ್ತರು ಭಕ್ತಿಯಿಂದ ಹನುಮನ ದರ್ಶನ ಪಡೆದು ಜೈಕಾರ ಹಾಕಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ, ಗಂಗೋತ್ರಿ ಬಡಾವಣೆ ಆಂಜ ನೇಯಸ್ವಾಮಿ ದೇವಸ್ಥಾನ, ಗಣಪತಿ ಸಚ್ಚಿದಾ ನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ, ಜೆಎಸ್‍ಎಸ್ ಆಸ್ಪತ್ರೆ ಬಳಿ ಪಾತಾಳಾಂಜನೇಯಸ್ವಾಮಿ ದೇವಸ್ಥಾನ, ಇರ್ವಿನ್ ರಸ್ತೆ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ,…

ಅರಸೀಕೆರೆ, ರುದ್ರಪಟ್ಟಣದಲ್ಲಿ ವಿಜೃಂಭಣೆಯ ಹನುಮ ಜಯಂತಿ
ಹಾಸನ

ಅರಸೀಕೆರೆ, ರುದ್ರಪಟ್ಟಣದಲ್ಲಿ ವಿಜೃಂಭಣೆಯ ಹನುಮ ಜಯಂತಿ

December 21, 2018

ಅರಸೀಕೆರೆ: ನಗರದ ಪ್ರಾಚೀನ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯ ಕ್ರಮ ವಿಜೃಂಭಣೆಯಿಂದ ನಡೆಯಿತು.ಪ್ರಾತಃ ಕಾಲದಲ್ಲಿ ಶ್ರೀಯವರಿಗೆ ವಿವಿಧ ಪೂಜಾ ಕೈಂಕರ್ಯಗಳು ಪುರೋಹಿತ ರಾದ ಪ್ರಕಾಶ್ ನೇತೃತ್ವದಲ್ಲಿ ನಡೆಯಿತು. ಸಂಜೆ ಅಂತಾರಾಷ್ಟ್ರೀಯ ಕಲಾವಿದ, ಸ್ಥಳೀಯ ವಿಜಯ್‍ಕುಮಾರ್ ಮತ್ತು ಸಂಗಡಿಗರು ಜಗಲ್‍ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ತಹಸೀ ಲ್ದಾರ್ ಎನ್.ವಿ.ನಟೇಶ್, ನಗರಸಭೆ ಸದಸ್ಯೆ ಶುಭ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿ ಶಂಕರನ್, ಸದಸ್ಯರಾದ ಕೆ.ಆರ್.ಶ್ರೀಧರ್, ರೈಲ್ವೈ ರಂಗಸ್ವಾಮಿ, ಕದಂಬ ಶ್ರೀನಿವಾಸ್, ನೇವರ್ತಿರಾವ್, ನಟರಾಜ್,…

ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಜರುಗಿದ ಹನುಮ ಜಯಂತಿ
ಕೊಡಗು

ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಜರುಗಿದ ಹನುಮ ಜಯಂತಿ

December 21, 2018

ಕುಶಾಲನಗರ:  ಪಟ್ಟಣದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವ ಸ್ಥಾನದಲ್ಲಿ ಶ್ರೀ ಆಂಜನೇಯ ಸೇವಾ ಸಮಿತಿ ಹಾಗೂ ಶ್ರೀ ರಾಮಾಂಜನೇಯ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ 33ನೇ ವರ್ಷದ ಹನುಮ ಜಯಂತಿ ಗುರುವಾರ ಶ್ರದ್ಧಾಭಕ್ತಿ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದಲೇ ಅರ್ಚಕ ರಾಧಕೃಷ್ಣ ಮತ್ತು ಮಯೂರ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನೆರ ವೇರಿದವು. ಜಯಂತಿ ಅಂಗವಾಗಿ ಶ್ರೀ ಆಂಜನೇಯ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಶೃಂಗ ರಿಸಲಾಗಿತ್ತು. ದೇವಸ್ಥಾನವನ್ನು ಬಣ್ಣ…

Translate »