Tag: HS Doreswamy

ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರು ಕಾಣಿಸುತ್ತಿಲ್ಲವೇ?
ಮೈಸೂರು

ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರು ಕಾಣಿಸುತ್ತಿಲ್ಲವೇ?

October 29, 2018

ಗಾಂಧಿ ವಿಚಾರ ಪರಿಷತ್‍ನ ‘ಹಳ್ಳಿಗೆ ಹೋಗೋಣ ಬನ್ನಿ’ ಕಾರ್ಯಾಗಾರದಲ್ಲಿ ಹೆಚ್.ಎಸ್.ದೊರೆಸ್ವಾಮಿ ವಾಗ್ದಾಳಿ ಮೈಸೂರು: ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ದೊಡ್ಡ ವಿಚಾರವೇ? ಎಂದು ಪ್ರಶ್ನಿಸಿದ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್.ದೊರೆಸ್ವಾಮಿ, ಹೀಗೆ ರೈತ ವಿರೋಧಿ ನೀತಿ ಅನುಸರಿಸುವವರನ್ನು ಸುಮ್ಮನೆ ಬಿಡ ಬೇಕೆ? ಎಂದು ವಾಗ್ದಾಳಿ ನಡೆಸಿದರು. ಮೈಸೂರಿನ ಶ್ರೀರಾಂಪುರದಲ್ಲಿರುವ ಗಾಂಧಿ ವಿಚಾರ ಪರಿಷತ್ ಆವರಣದಲ್ಲಿ ಭಾನುವಾರ `ಹಳ್ಳಿಗೆ ಹೋಗೋಣ…

ಅಖಂಡ ಕರ್ನಾಟಕ ಇಬ್ಭಾಗದ ಕೂಗು ತರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ
ಮಂಡ್ಯ

ಅಖಂಡ ಕರ್ನಾಟಕ ಇಬ್ಭಾಗದ ಕೂಗು ತರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ

August 8, 2018

ಮಂಡ್ಯ: ಅಖಂಡ ಕರ್ನಾಟಕವನ್ನು ಇಬ್ಬಾಗ ಮಾಡುವ ಕೂಗೆದ್ದಿರುವುದು ಸರಿಯಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು. ನಗರದ ಗಾಂಧಿ ಭವನದಲ್ಲಿಂದು ರಾಜ್ಯ ಕನ್ನಡ ಸೇನೆ ವತಿಯಿಂದ ನಡೆದ ಅಖಂಡ ಕರ್ನಾಟಕ ಕುರಿತ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಅಖಂಡ ಕರ್ನಾಟಕ ನಿರ್ಮಾಣದ ಹಿಂದೆ ಹತ್ತಾರು ಗಣ್ಯರ ಹೋರಾಟದ ಶ್ರಮವಿದೆ. ಉತ್ತರ ಕರ್ನಾಟಕಕ್ಕೆ ಅನುದಾನ ನೀಡು ವಲ್ಲಿ ತಾರತಮ್ಯ ಆಗಿದೆ ಎಂದು ಚಿಕ್ಕ ನೆಪವೊಡ್ಡಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುವುದು ತಪ್ಪು. ಆ ಭಾಗದ…

Translate »